ಪ್ರಚಲಿತ ಘಟನೆಗಳು 02 ಜೂನ್‌ 2021
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ

ಟೆನಿಸ್ ಆಟಗಾರರು ಮತ್ತು ವಿಶ್ವದ ಕ್ರೀಡಾಪ್ರೇಮಿಗಳು ಮಾನಸಿಕ ಕ್ಷೋಬೆಗೆ ಒಳಗಾಗಿರುವ ಒಸಾಕಾ ಬೆಂಬಲಕ್ಕೆ ನಿಂತಿದ್ದಾರೆ. ಒಸಾಕಾ ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸಿದ್ದಾರೆ. ಟೆನಿಸ್ ಅಧಿಕಾರಿಗಳ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. 

ರಾಷ್ಟ್ರೀಯ
1. ಡ್ರೋನ್ ಕಾರ್ಯಾಚರಣೆ: 166 ಹೆಚ್ಚುವರಿ ತಾಣಗಳಿಗೆ ಅನುಮೋದನೆ
2. ಭಾರತೀಯ ರೋಗನಿರೋಧಕ ನಿ.: ಕೋವಾಕ್ಸಿನ್ಗೆ ಔಷಧ ಪದಾರ್ಥಗಳ ಪೂರೈಕೆ:
ಆರ್ಥಿಕ
3. ಭಾರತದ ಬಹುದೊಡ್ಡ ಐಟಿ ಕಂಪನಿ ಟಿಸಿಎಸ್ನ 10 ದೊಡ್ಡ ಷೇರುದಾರರು
ಕ್ರೀಡೆ
4. ಟೋಕಿಯೊ ಒಲಿಂಪಿಕ್ಸ್ ನಿಂದ ಹಿಂದೆ ಸರಿದ ಕರೋಲಿನಾ ಮರಿನ್
5. ಟೆನಿಸ್: ಫ್ರೆಂಚ್ ಓಪನ್ನಿಂದ ಹಿಂದೆ ಸರಿದ ಒಸಾಕಾ
ವಿಜ್ಞಾನ
6. ವಿಶ್ವದ ಬಿಸಿ ಗಾಳಿ ಸಾವುಗಳಲ್ಲಿ ಶೇ 37 ಹವಾಮಾನ ಬದಲಾವಣೆ ಕಾರಣ
7. ಚೀನಾದ ಕೃತಕ ಸೂರ್ಯನ ಪ್ಲಾಸ್ಮಾ ತಾಪಮಾನದಲ್ಲಿ ಹೊಸ ದಾಖಲೆ
8. ಪಿಪಿಇ ಕಿಟ್, ಎನ್ 95 ಮಾಸ್ಕ್ ಮರುಬಳಕೆಗೆ ವಜ್ರಕವಚ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
9. ರಾಷ್ಟ್ರೀಯ ಮೊಕದ್ದಮೆ ನೀತಿ ಅನುಸರಿಸಿ: ಕೋರ್ಟ್ ನಿರ್ದೇಶನ
10. ಮಾದರಿ ಬಾಡಿಗೆ ಕಾಯಿದೆಗೆ ಕೇಂದ್ರ ಸಚಿವ ಸಂಪುಟದ ಸಮ್ಮತಿ
11. ಒಂದು ದೇಶ ಒಂದು ಗುಣ ಮಟ್ಟ ಮಾನಕ: RDSO ಗೆ SDO ಸ್ಥಾನ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್

12. ರೈಲ್ವೆಯ ಹವಾನಿಯಂತ್ರಿತ ೩ನೆಯ ದರ್ಜೆ ಎಕಾನಮಿ ಬೋಗಿ
13. ಮಂಗಳ ಗ್ರಹದಲ್ಲಿ ಮೋಡಗಳು : ನಾಸಾ ಕ್ಯೂರಿಯಾಸಿಟಿ ತೆಗೆದ ಚಿತ್ರ
14. ದಕ್ಷಿಣ ಚೀನಾ ಸಮುದ್ರ: ವಿವಾದಿತ ದ್ವೀಪಗಳ ಸುತ್ತ ಗಸ್ತು ಹೆಚ್ಚಿಸಿದ ಫಿಲಿಪೀನ್ಸ್
15. ಇಲ್ಲಿಯವರೆಗಿನ ಅತ್ಯಧಿಕ ಕುಸಿತದ ಭಾರತ ಜಿಡಿಪಿ
16. ಉತ್ಪಾದನಾ ವಲಯದ ಕುಸಿತ
17. ಕೋವಿಡ್: ನಗರದಲ್ಲಿ ಸಾವಿನ ಪ್ರಮಾಣ ಶೇಕಡ 5ಕ್ಕೆ ಹೆಚ್ಚಳ
18. ಲಸಿಕೆ ನೀಡಿಕೆ ಗುರಿ ಮುಟ್ಟುವ ವಿವಿಧ ಸಾಧ್ಯತೆಗಳು
19. ಇಸ್ರೇಲ್: ನೆತನ್ಯಾಹೂ ದೀರ್ಘ ಅಧಿಕಾರ ಅಂತ್ಯದತ್ತ