ರಾಜ್ಯ 1.‘ಕರ್ನಾಟಕ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ–2021 ಬಿಡುಗಡೆ: ದೇಶದಲ್ಲೇ ಮೊದಲ ಪ್ರಯೋಗ 2.ಆತ್ಮನಿರ್ಭರ ರಾಜ್ಯ ನಂಬರ್ 1 3.‘ಶಿಕ್ಷಣ ನೀತಿಯಲ್ಲಿ ಮೂಲ ವಿಜ್ಞಾನಕ್ಕೆ ಒತ್ತು 4.ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ 5.ಪರಮವೀರ ಸೇರಿ ವಿವಿಧ ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಪ್ರೋತ್ಸಾಹ ಮೊತ್ತ ಹೆಚ್ಚಳ ರಾಷ್ಟ್ರೀಯ 6.ಹರಿಯಾಣ: ಸ್ಥಳೀಯರಿಗೆ ಶೇ 75ರಷ್ಟು ಮೀಸಲಾತಿ– ಮಸೂದೆಗೆ ಅಂಕಿತ 7.ನೇಪಾಳ, ಭೂತಾನ್ ಗಡಿಗೆ 12 ಹೊಸ ಬೆಟಾಲಿಯನ್ ಸೇರ್ಪಡೆಗೆ ಕೇಂದ್ರ ಸಮ್ಮತಿ 8.ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯ ದೇಶದ್ರೋಹವಲ್ಲ: ಸುಪ್ರೀಂ ಕೋರ್ಟ್ 9.ಶಿವಾಜಿ ಮಹಾರಾಜರ ಕೋಟೆಯಲ್ಲಿ ಪತ್ತೆಯಾದ ಸುರಂಗ ಮಾರ್ಗ 10.2030ರ ವೇಳೆಗೆ 23 ಜಲಮಾರ್ಗಗಳು ಕಾರ್ಯಗತ- ಪ್ರಧಾನಿ ನರೇಂದ್ರ ಮೋದಿ 11.ಲೋಕಸಭಾ, ರಾಜ್ಯಸಭಾ ಟಿವಿ ಇನ್ಮುಂದೆ "ಸಂಸದ್ ಟಿವಿ" ಆರ್ಥಿಕ 12.ಹುರುನ್ ಗ್ಲೋಬಲ್ ಸಿರಿವಂತರ ಪಟ್ಟಿ: 40 ಮಂದಿ ಹೊಸಬರು; ಅಂಬಾನಿ, ಅದಾನಿ ಸಂಪತ್ತು ಹೆಚ್ಚಳ 13.ಫಾಸ್ಟ್ಯಾಗ್ನಿಂದ ತೈಲದ ಬಳಕೆ ವರ್ಷಕ್ಕೆ 20,000 ಕೋಟಿ ರೂ ಉಳಿತಾಯ: ಗಡ್ಕರಿ 14.ಸ್ಪೆಕ್ಟ್ರಂ ಹರಾಜು: ಜಿಯೊ ಪ್ರಮುಖ ಖರೀದಿದಾರ 15.ರಫ್ತು ಶೇ 0.25 ರಷ್ಟು ಇಳಿಕೆ 16.2030ರಿಂದ ಕೇವಲ ಎಲೆಕ್ಟ್ರಿಕ್ ಕಾರ್ ತಯಾರಿಕೆ: ವೋಲ್ವೊ 17.ಅಮೇಜಾನ್ ಮೊಬೈಲ್ ಆಪ್ ಲೋಗೋ ಬದಲಾವಣೆ 18.ಮಸ್ಕ್ ಅವರ ಸ್ಟಾರ್ ಲಿಂಕ್ ಸ್ಯಾಟಲೈಟ್ ಇಂಟರ್ ನೆಟ್ ಸೇವೆ 2022ರಲ್ಲಿ ಭಾರತಕ್ಕೆ ಲಭ್ಯ 19.50 ನಗರಗಳಿಗೆ ದಿನಸಿ ಸೇವೆ ವಿಸ್ತರಣೆ: ಫ್ಲಿಪ್ಕಾರ್ಟ್ 20.ರೈತ ಸಮುದಾಯಕ್ಕೆ ಶುಭಸುದ್ದಿ : ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ `ಕೃಷಿ ಸಾಲ ಕೇಂದ್ರ' ಆರಂಭ 21.ಯುಪಿಐ ದಾಖಲೆ: ಫೆಬ್ರವರಿಯಲ್ಲಿ 2.29 ಬಿಲಿಯನ್ ವಹಿವಾಟು ಪ್ರಶಸ್ತಿಗಳು / ಸಾಧನೆ 22.ಪಂಡಿತ್ ಹಾಸಣಗಿಗೆ ರಾಜಗುರು ಪ್ರಶಸ್ತಿ 23.ಸಾಹಿತಿ, ಬರಹಗಾರ ಕೆ.ಟಿ ಗಟ್ಟಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಅಂತರ-ರಾಷ್ಟ್ರೀಯ 24.ಚೀನಾ ಹ್ಯಾಕರ್ ಗಳ ಗುಂಪು ಈಗಲೂ ಭಾರತದ ಬಂದರುಗಳನ್ನು ಟಾರ್ಗೆಟ್ ಮಾಡುತ್ತಿವೆ: ಅಮೆರಿಕನ್ ಸಂಸ್ಥೆ 25.ದೇಶದಲ್ಲಿ ಅತಿಯಾದ ಲಿಂಗ ತಾರತಮ್ಯ; ಏಷ್ಯಾ-ಪೆಸಿಫಿಕ್ ವಲಯದಲ್ಲಿ ಭಾರತದಲ್ಲೇ ಹೆಚ್ಚು ಪಕ್ಷಪಾತ ವಿಜ್ಞಾನ 26.ಕೊವ್ಯಾಕ್ಸಿನ್ ಲಸಿಕೆ ಶೇ 81ರಷ್ಟು ಪರಿಣಾಮಕಾರಿ : ಭಾರತ್ ಬಯೋಟೆಕ್ 27.ಬಾಹ್ಯಾಕಾಶದಲ್ಲಿ ಹೋಟೆಲ್; ಆರ್ಬಿಟಲ್ ಅಸೆಂಬ್ಲಿ ಕಾರ್ಪೋರೇಷನ್ ಸಿದ್ಧತೆ