ಪ್ರಚಲಿತ ಘಟನೆಗಳು 08 ಜೂನ್‌ 2021 
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ

ವಿಶ್ವ ಸಾಗರ ದಿನಾಚರಣೆ ವಿಷಯ:

ಸಾಗರ: ಜೀವ ಮತ್ತು ಜೀವನೋಪಾಯ

ರಾಜ್ಯ
1. 3ನೇ ಅಲೆಗೆ ಸಿದ್ಧತೆ: 146 ತಾಲ್ಲೂಕು, 19 ಜಿಲ್ಲಾಸ್ಪತ್ರೆಗಳ ಉನ್ನತೀಕರಣ
ರಾಷ್ಟ್ರೀಯ
2. ಸೆಂಟ್ರಲ್ ವಿಸ್ತಾ: ರೂ 1000 ಕೋಟಿ ಉಳಿತಾಯ
3. ಆಮ್ಲಜನಕ ಸುವ್ಯವಸ್ಥೆ: ಸುಪ್ರೀಂ ಶ್ಲಾಘಿಸಿದ ಶಾಲಾ ವಿದ್ಯಾರ್ಥಿನಿಗೆ ಭಾ.ಮು.ನ್ಯಾ.ಉತ್ತರ
ಆರ್ಥಿಕ
4. ಫ್ಲಿಪ್ಕಾರ್ಟ್: ಕ್ಯೂಆರ್ ಕೋಡ್ ಆಧಾರಿತ ಪಾವತಿ ಸೌಲಭ್ಯ
ಅಂತರ-ರಾಷ್ಟ್ರೀಯ
5. ಅಂತರ್ಜಾಲದ ಬಹುಭಾಗ ಎರಡು ಗಂಟೆ ನಿಲುಗಡೆ
ಕ್ರೀಡೆ
6. ದಾಖಲೆ ಬರೆದ ಕೊಕೊ ಗಫ್
7. ಬೌಲರ್ ರಾಬಿನ್ಸನ್ ಅಮಾನತು: ಲಿಂಗ ತಾರತಮ್ಯ, ಜನಾಂಗೀಯ ನಿಂದನೆ ಆರೋಪ
ಸಂತಾಪ
8. ಮಾಜಿ ಸಚಿವ ಪ್ರೊ. ಮುಮ್ತಾಜ್ ಅಲಿಖಾನ್ ನಿಧನ
ವಿಜ್ಞಾನ
9. ಮೈಸೂರು ವಿ.ವಿ: ಕೋವಿಡ್ ಪರೀಕ್ಷೆ ಕಿಟ್ ಅಭಿವೃದ್ಧಿ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
10. ಡೆಲ್ಟಾ ತಳಿ ಮತ್ತಷ್ಟು ಅಪಾಯಕಾರಿ: ಗ್ಯಾಂಗ್ರಿನ್, ಶ್ರವಣ ದೋಷಗಳ ಪತ್ತೆ
11. ‘ಕೈಗಾರಿಕೆಗಳಿಗೆ ಪರಿಸರ ಅನುಮತಿ ಕಡ್ಡಾಯ
12. ಮಹಾತ್ಮ ಗಾಂಧಿ ಮರಿ ಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ 7 ವರ್ಷ ಜೈಲು ಶಿಕ್ಷೆ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್
13. ವಿಶ್ವ ಸಾಗರ ದಿನ
14. ಆಕಾಶದಲ್ಲಿ ವಿಮಾನಕ್ಕೆ ತುಂಬಿಸುವ ದ್ರೋಣ್
15. ಕೋವಿಡ್ ಆಮ್ಲಜನಕ ರೋಗಿಗಳಿಗೆ ವಿಶೇಷ ಕಕ್ಕಸು ವಿನ್ಯಾಸ ಮಾಡಿದ ವಿದ್ಯಾರ್ಥಿನಿ
16. ಭಾರತ ಕೋವಿಡ್ ಗುಣಮುಖ ದರ ಶೇ 93ಕ್ಕೆ ಹೆಚ್ಚಳ
17. ಬಾಡಿಗೆ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚಳ