ಪ್ರಚಲಿತ ಘಟನೆಗಳು 10 ಜುಲೈ 2021 
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ


ರಾಜ್ಯ
1. ಕೃಷ್ಣರಾಜಸಾಗರ: ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ
2. ಕೃಷ್ಣರಾಜಸಾಗರ: ಕಾವೇರಿ ನೀರಾವರಿ ನಿಗಮದ ವರದಿ
3. ಬಿಎಸ್ಡಬ್ಲ್ಯುಎಂಎಲ್: ಸರ್ಫರಾಜ್ ಖಾನ್ ನೇಮಕ
4. ದಿಶಾ ಭಾರತ್ ಹಮ್ಮಿಕೊಂಡಿರುವ ‘ನನ್ನ ಭಾರತ’ ಅಭಿಯಾನ
ರಾಷ್ಟ್ರೀಯ
5. ವಿಮಾನ ನಿಲ್ದಾಣಗಳ ನಾಮಕರಣ ನೀತಿ ಅಂತಿಮಗೊಳಿಸಿ: ಬಾಂಬೆ ಹೈಕೋರ್ಟ್
6. ನಾಲ್ಕು ಲಕ್ಷ ಆಮ್ಲಜನಕ ಹಾಸಿಗೆ ಸಿದ್ಧತೆಗೆ ಪ್ರಧಾನಿ ಪರಿಶೀಲನೆ
7. ಸಹಕಾರಿ ಸಂಘಗಳಿಗೆ ನೆರವು: ಎಪಿಎಂಸಿಗಳಿಗೆ ಪೂರಕ ಘಟಕ ಸ್ಥಾಪನೆ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
8. ಜಯಂತ ಕಾಯ್ಕಿಣಿ, ಆರತಿಗೆ ಪ್ರಶಸ್ತಿ
ಅಂತರ-ರಾಷ್ಟ್ರೀಯ
9. ಹಸಿವು: ಜಗತ್ತಿನಾದ್ಯಂತ ಪ್ರತಿ ನಿಮಿಷ 11 ಮಂದಿ ಸಾವು ಆಕ್ಸ್ಫ್ಯಾಮ್ ವರದಿ
10. ಜೈಲಾ ಅವಂತ್–ಗಾರ್ಡ್ಗೆ ಅಮೆರಿಕ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಕಿರೀಟ
11. ಆಗಸ್ಟ್ 31ಕ್ಕೆ ಆಫ್ಘನ್ ಮಿಲಿಟರಿ ಮಿಷನ್ ಪೂರ್ಣ - ಜೋ ಬೈಡನ್
12. ಹೈಟಿ ಅಧ್ಯಕ್ಷರ ಹತ್ಯೆ: ಶಂಕಿತರು ವಶಕ್ಕೆ
ಕ್ರೀಡೆ
13. ವಿಂಬಲ್ಡನ್ ಫೈನಲ್: ನೊವಾಕ್ ಜೊಕೊವಿಚ್ ಹಾಗೂ ಮೆಟಿಯೊ ಬೆರೆಟಿನಿ
ಆಡಳಿತ ಸೇವೆ ಪರೀಕ್ಷೆ, ಸಂದರ್ಶನಗಳಲ್ಲಿ ವಿಮರ್ಶಾತ್ಮಕ ಯೋಚನೆಗಾಗಿ
14. ‘ಜಮ್ಮು–ಕಾಶ್ಮೀರ: 2011ರ ಜನಗಣತಿ ಆಧರಿಸಿಯೇ ಕ್ಷೇತ್ರ ಮರು ವಿಂಗಡಣೆ’
15. ‘ಮದುವೆ, ವಿಚ್ಛೇದನಕ್ಕೆ ಏಕರೂಪ ನಾಗರಿಕ ಸಂಹಿತೆ ಅಗತ್ಯ: ದೆಹಲಿ ಹೈಕೋರ್ಟ್
16. 33 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ: ಎಡಿಆರ್ ವರದಿ
17. ಸ್ವಾತಂತ್ರ್ಯದ ನಷ್ಟದ ಬೆಲೆ ಬಡವರು ಮತ್ತು ಶ್ರೀಮಂತರಿಗೆ ಒಂದೇ: ಸುಪ್ರೀಂ
18. ಉತ್ತರ ಪ್ರದೇಶದಲ್ಲಿ ಹೊಸ ಜನಸಂಖ್ಯಾ ನೀತಿ
19. ಇಂಡೋ ಪೆಸಿಫಿಕ್ ಕೈವಶಕ್ಕೆ ಚೀನ ಹುನ್ನಾರ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್
20. ಹೊಸದಾಗಿ ರಚಿಸಲಾದ ಸಹಕಾರ ಸಚಿವಾಲಯ ಕುರಿತು ಅಮುಲ್ ಪ್ರತಿಕ್ರಿಯೆ
21. ಐಐಎಂ ಬೆಂಗಳೂರಿನಲ್ಲಿ ಸುಂದರ ಅಂತರ್ಜಲ ಮರುಪೂರಣ ಭಾವಿಗಳು
22. ಕೋಪಾ ಅಮೆರಿಕ ಫೈನಲ್: ಬ್ರೆಜಿಲ್ ವಿರುದ್ಧ ಅರ್ಜೆಂಟೀನಾ
23. ಲಾಕ್ ಡೌನ್ ನಿಯಮ ಸೂತ್ರಬದ್ಧಗೊಳಿಸಿದ ದೆಹಲಿ ಸರ್ಕಾರ


Launch your GraphyLaunch your Graphy
100K+ creators trust Graphy to teach online
Jnanagangothri 2025 Privacy policy Terms of use Contact us Refund policy