ಪ್ರಚಲಿತ ಘಟನೆಗಳು 11 ಮೇ 2021
ರಾಜ್ಯ
1. ಸಾಂತರಸರ ಕಾಲದ ವೀರಗಲ್ಲು ಪತ್ತೆ
2. ಹತ್ತು ಜಿಲ್ಲೆಗಳಲ್ಲಿ ಕೋವಿಡ್ ರೋಗಿಗಳ ದೈಹಿಕ ಪರೀಕ್ಷೆಗಳಿಗೆ ಟ್ರಯೇಜಿಂಗ್ ಕೇಂದ್ರ
ಅಂತರ-ರಾಷ್ಟ್ರೀಯ
3. ಕೊರೋನ ಪ್ರಸಾರ ತಡೆಯಲು ಎವರೆಸ್ಟ್ ನಲ್ಲಿ ಚೀನಾದಿಂದ ಪ್ರತ್ಯೇಕತಾ ರೇಖೆ
4. ಬಿರುಗಾಳಿಯಿಂದ ಚೂರು ಚೂರಾಯ್ತು ಚೀನಾದ 330 ಅಡಿ ಎತ್ತರದ ಗಾಜಿನ ಸೇತುವೆ : ಸೇತುವೆ ನಡುವೆ ಸಿಲುಕಿದ ಪ್ರವಾಸಿಗ.
ಕ್ರೀಡೆ
5. ಮಹಿಳಾ ಮ್ಯಾಡ್ರಿಡ್ ಓಪನ್ ಪ್ರಶಸ್ತಿಯನ್ನು ಗೆದ್ದ ಆರ್ಯನಾ ಸಬಲೆಂಕಾ
6. ಜ್ವೆರೆವ್ಗೆ ಪ್ರಶಸ್ತಿ
7. ಒಲಿಂಪಿಕ್ಸ್ ನಡೆಯುವ ಬಗ್ಗೆ ಖಚಿತವಾಗಿ ಹೇಳಲಾರೆ: ನವೊಮಿ
ಸಂತಾಪ
8. ಹಿರಿಯ ಕಲಾವಿದ ಆರ್.ಎಸ್.ರಾಜಾರಾಂನಿಧನ ವಾರ್ತೆ
9. ಭೂರಹಿತ ರೈತರಿಗೆ ಭೂಮಿ ನೀಡಿದ ಕೆ.ಆರ್.ಗೌರಿ ಅಮ್ಮ ನಿಧನ
ವಿಜ್ಞಾನ
10. 12 ರಿಂದ 15 ವರ್ಷದವರಿಗೆ ಫೈಜರ್ ಕೋವಿಡ್-19 ಲಸಿಕೆ ಕೊಡಲು ಅನುಮತಿ
11. ಸೌರ ಮಂಡಲದ ರಹಸ್ಯ ಕೊಡುವ ಕ್ಷುದ್ರಗ್ರಹದ ಮಾದರಿ ಪಡೆದ ಬಾಹ್ಯಾಕಾಶ ನೌಕೆ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
12. ಕುಗ್ಗಿದ ಚೀನಾದ ಜನಸಂಖ್ಯಾ ಬೆಳವಣಿಗೆ ದರ: 2020ರಲ್ಲಿ ಶೂನ್ಯದ ಸಮೀಪ
13. ಕೋವಿಡ್ ನಿರ್ವಹಣೆ: ‘ಸುಪ್ರೀಂ’ ಮಧ್ಯಪ್ರವೇಶ ಬೇಡ– ಕೇಂದ್ರ
14. WHO ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಸಲಹೆಗಳು
15. ಮಾರಣಾಂತಿಕ ಕಪ್ಪು ಶಿಲೀಂಧ್ರ :ಕೋವಿಡ್ ನಡುವೆ ಫಂಗಸ್ ಭೀತಿ
16. ಅಮೆರಿಕದಲ್ಲಿ ಇಂಧನ ಕೊಳವೆ ವ್ಯವಸ್ಥೆಯ ಮೇಲೆ ಸೈಬರ್ ದಾಳಿ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್