ರಾಜ್ಯ 1.ರಾಜ್ಯದಲ್ಲಿ ಮೂರು ಕಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ 2.ಮೀಸಲಾತಿ ಬೇಡಿಕೆ ಪರಿಶೀಲನೆಗೆ ತ್ರಿಸದಸ್ಯ ಉನ್ನತ ಸಮಿತಿ ರಚನೆ ರಾಷ್ಟ್ರೀಯ 3.17 ರಾಜ್ಯಗಳಲ್ಲಿ ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ 4.75ನೇ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತ: ಅಮೃತ ಮಹೋತ್ಸವಕ್ಕೆ ಪ್ರಧಾನಿ ಚಾಲನೆ 5.ಪ್ರೀತಿಸಿ ಮದುವೆಯಾದವರಿಗೆ ಸರಕಾರ ಸುರಕ್ಷಿತ ಮನೆ ನೀಡಬೇಕು: ಪಂಜಾಬ್ - ಹರಿಯಾಣ ಹೈಕೋರ್ಟ್ 6.ಕಾಂಗ್ರೆಸಿನ ರವ್ನೀತ್ ಸಿಂಗ್ ಬಿಟ್ಟು ಲೋಕಸಭೆಯ ವಿಪಕ್ಷ ನಾಯಕ ಆರ್ಥಿಕ 7.ಕೋವ್ಯಾಕ್ಸಿನ್ ಗೆ ಮಾನ್ಯತೆ 8.ಒಂದೇ ದಿನ ರೂ 1.8 ಲಕ್ಷ ಕೋಟಿ ಸಂಪಾದಿಸಿದ ಎಲಾನ್ ಮಸ್ಕ್ 9.ಭಾರತದ ಆರ್ಥಿಕತೆಯ ಚೇತರಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ OECD ಪ್ರಶಸ್ತಿಗಳು / ಸಾಧನೆ 10.39 ಕಲಾವಿದರಿಗೆ ಜಾನಪದ ಲೋಕದ ವಾರ್ಷಿಕ ಪ್ರಶಸ್ತಿ ಅಂತರ-ರಾಷ್ಟ್ರೀಯ 11.ಬ್ರಹ್ಮಪುತ್ರ ನದಿಗೆ ಟಿಬೆಟ್ನಲ್ಲಿ ಅಣೆಕಟ್ಟು: ಚೀನಾ ಸಂಸತ್ ಅನುಮೋದನೆ 12.ರಕ್ಷಣಾ ಉದ್ಯಮ ಕ್ಷೇತ್ರದ ಸ್ವಾವಲಂಬನೆಗೆ ಭಾರತಕ್ಕೆ ನಿರಂತರ ನೆರವು: ಅಮೆರಿಕ 13.ಭಾರತವೀಗ ಚುನಾಯಿತ ನಿರಂಕುಶ ಅಧಿಪತ್ಯ ಎಂದು ಸ್ವೀಡನ್ನಿನ ವಿ–ಡೆಮ್ ಸ್ವತಂತ್ರ ಸಂಶೋಧನಾ ಸಂಸ್ಥೆಯ ವರದಿ 14.ಬ್ರಿಟಿಷ್ ರಾಜಮನೆತನ ಜನಾಂಗವಾದಿಯಲ್ಲ ಎಂದ ರಾಜಕುಮಾರ ವಿಲಿಯಮ್ 15.ಠೇವಣಿ ಇಟ್ಟ 10,000 ಕೋಟಿ ಹಣಕ್ಕೆ ಯುಎಇ ಬೇಡಿಕೆ: ದಿವಾಳಿ ಪಾಕಿಸ್ತಾನ ತಬ್ಬಿಬ್ಬು 16.ಉಯಿಘುರ್ ವಿರುದ್ಧ ಚೀನಾ ಸರ್ಕಾರದ ಜನಾಂಗೀಯ ದೌರ್ಜನ್ಯ ಕ್ರೀಡೆ 17.ಮಿತಾಲಿ: ಆಧುನಿಕ ದಂತಕಥೆ ವಿಜ್ಞಾನ 18.ಇಂಗ್ಲೆಂಡ್ ನೆಲಕ್ಕಪ್ಪಳಿಸಿದ್ದ ಅಪರೂಪದ ಉಲ್ಕಾಶಿಲೆಯ ಒಡಲಲ್ಲಿ ಇರಬಹುದು ಜೀವನದಾರಂಭದ 'ರಹಸ್ಯ' 19.ಒತ್ತಿಟ್ಟಿಗೆಗಳಿಂದ ಪರಿಸರಸ್ನೇಹಿ ಕಟ್ಟಡ ಸಂತಾಪ 20.ಬ್ರಹ್ಮಕುಮಾರಿ ಸಂಸ್ಥೆಯ ಮುಖ್ಯಸ್ಥೆ ದಾದಿ ಹೃದಯ ಮೋಹಿನಿ ನಿಧನ ಸಾಲು ಸುದ್ದಿ