ಪ್ರಚಲಿತ ಘಟನೆಗಳು 15 ಜುಲೈ 2021 
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ 

In the Ladies’ Enclosure (1938) ಎಂಬ ಅಮೃತ ಶೇರ್-ಗಿಲ್ ಅವರ ರಚನೆಯ ವರ್ಣಚಿತ್ರ 37.8 ಕೋಟಿ ರೂ ಪಡೆದು ಎರಡನೆಯ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಭಾರತೀಯ ಕಲಾವಿದರ ಚಿತ್ರವಾಗಿದೆ.


ರಾಜ್ಯ
1. ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಗೆ ಚಾಲನೆ
2. ‘ರೂ. 5 ಸಾವಿರ ಕೋಟಿ ವೆಚ್ಚದಲ್ಲಿ 150 ಐಟಿಐ ಮೇಲ್ದರ್ಜೆಗೆ
3. ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ
ರಾಷ್ಟ್ರೀಯ
4. 14 ಸಾವಿರ ಅಡಿ ಎತ್ತರದಲ್ಲಿ ಕೋವಿಡ್ ಲಸಿಕೆ ನೀಡಲು 9 ಗಂಟೆ ಟ್ರೆಕ್ಕಿಂಗ್
5. ಜಲ ಜೀವನ್ ಮಿಷನ್ : ಒಂದು ಲಕ್ಷ ಗ್ರಾಮಗಳಿಗೆ ನಲ್ಲಿ ನೀರು
ಆರ್ಥಿಕ
6. ಹೊಸ ಗ್ರಾಹಕರಿಗೆ ‘ಮಾಸ್ಟರ್ಕಾರ್ಡ್’ ಇಲ್ಲ
7. ಎಂಎಫ್ ಸ್ಥಗಿತಕ್ಕೆ ಮುನ್ನ ಹೂಡಿಕೆದಾರರ ಒಪ್ಪಿಗೆ ಅಗತ್ಯ: ಸುಪ್ರೀಂ ಕೋರ್ಟ್
8. ದಾಖಲೆ ಮಟ್ಟಕ್ಕೆ ತಲುಪಿದ ಬಿಎಸ್ಇ ಬಂಡವಾಳ ಮೌಲ್ಯ
9. ಹರಿಯಾಣದಲ್ಲಿ ಮಾರುತಿಯ ಹೊಸ ಘಟಕ: ರೂ. 18 ಸಾವಿರ ಕೋಟಿ ಹೂಡಿಕೆ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
10. ರೋವರ್ ಚಲಾಯಿಸಿದ ಭಾರತೀಯ ಮೂಲದ ಮುಖ್ಯ ಎಂಜಿನಿಯರ್ ವರ್ಮಾ
ಅಂತರ-ರಾಷ್ಟ್ರೀಯ
11. ಸಂಘರ್ಷದ ಬದಲು ಸೌಹಾರ್ದ : ಆಫ್ಘನ್ ಸರಕಾರ ತೀರ್ಮಾನ
ಕ್ರೀಡೆ
12. ಒಲಿಂಪಿಕ್ಸ್ಗೆ ಸಿಮ್ರನ್ಜೀತ್, ನಮಿತಾ
13. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹೊಸ ಪಾಯಿಂಟ್ ಪದ್ಧತಿ
14. ಫುಟ್ಬಾಲ್ ಆಟಗಾರರ ನಿಂದನೆ: ವ್ಯಕ್ತಿಯ ಬಂಧನ
15. ವಿಂಬಲ್ಡನ್ನಲ್ಲಿ ಬೆಟ್ಟಿಂಗ್ ಶಂಕೆ: ಐಟಿಐಎ ತನಿಖೆ
16. ಟೋಕಿಯೊ ಒಲಿಂಪಿಕ್ಸ್: ಅತಿಥಿಗಳಿಗಿಲ್ಲ ಮಣೆ; ವಿಜೇತರಿಂದ ಸ್ವಯಂ ಪದಕಧಾರಣೆ
17. ಹಿಂದುಸ್ತಾನಿ ವೇ : ಟೋಕಿಯೊ 2020ಕ್ಕೆ ಭಾರತ ತಂಡದ ಅಧಿಕೃತ ಚೀರ್ ಸಾಂಗ್
ವಿಜ್ಞಾನ
18. ಚೀನಾದಿಂದ ವಿಶ್ವ ಅತಿ ಸಣ್ಣ ವಾಣಿಜ್ಯಿಕ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಆರಂಭ
19. ಜೆಎನ್ಸಿಎಎಸ್ಆರ್ಗೆ ವಸ್ತು ವಿಜ್ಞಾನದಲ್ಲಿ 28ನೇ ಸ್ಥಾನ
ಆಡಳಿತ ಸೇವೆ ಪರೀಕ್ಷೆ, ಸಂದರ್ಶನಗಳಲ್ಲಿ ವಿಮರ್ಶಾತ್ಮಕ ಯೋಚನೆಗಾಗಿ
20. ಹವಾಮಾನ ಬದಲಾವಣೆ ವಿರುದ್ಧ ಯುರೋಪ್ ಒಕ್ಕೂಟದ ವ್ಯಾಪಕ ಯೋಜನೆ
21. ಶೇ 500 ಕೊವಿಡ್ ಹೆಚ್ಚಳ : ನಿರ್ಬಂಧ ಸಡಿಲಿಕೆಗೆ ಕ್ಷಮೆ ಕೇಳಿದ ಡಚ್ ಪ್ರಧಾನಿ
22. ಗಡಿಯಲ್ಲಿ ಶಾಂತಿ ಸ್ಥಾಪನೆಗೇ ಆದ್ಯತೆ : ದುಶಾಂಬೆಯಲ್ಲಿ ಜೈಶಂಕರ್-ವಾಂಗ್ ಭೇಟಿ
23. ಸ್ವಾತಂತ್ರ್ಯದ 75 ವರ್ಷಗಳ ಬಳಿಕ ದೇಶದ್ರೋಹ ಕಾನೂನು ಅಗತ್ಯವಿದೆಯೇ? ಸುಪ್ರೀಂ
24. ಅಫಘಾನಿಸ್ತಾನದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಭಾರತದ 3 ಅಂಶಗಳ ಮಾರ್ಗಸೂಚಿ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್

25. ಎರಡನೆಯ ಅತಿ ಹೆಚ್ಚು ಬೆಲೆಗೆ ಹರಾಜಾದ ಭಾರತೀಯ ಕಲಾವಿದೆಯ ಚಿತ್ರ ರಚನೆ
26. ಅತಿ ಹೆಚ್ಚು ಬೆಲೆಗೆ ಹರಾಜಾದ ಭಾರತೀಯ ಕಲಾವಿದನ ಚಿತ್ರ ರಚನೆ
27. ಎಲ್ಲರಿಗೂ ಲಸಿಕೆ:ಮಾಸ್ಕ್ ರಹಿತ ವಿಂಬಲ್ಡನ್ ಉಲ್ಲೇಖಿಸಿದ ಬಾಂಬೆ ಹೈಕೋರ್ಟ್
28. ಭಾರತದ 2021ರ ಅತಿ ದೊಡ್ಡ ವ್ಯಾಪಾರ ಪಾಲುದಾರನಾದ ಚೀನಾ
29. ಇಟಲಿಯ ಪ್ರೆಸೆನಾ ಹಿಮನದಿ ಕರಗದಿರಲು ಹೊದಿಕೆ
30. ವಿಶ್ವ ಭ್ರಮಣೆ ಮಾಡಿದ ಅತಿ ಕಿರಿಯ ವಯಸ್ಸಿನ ಏಕಾಂಗಿ ವಿಮಾನ ಚಾಲಕ