ಪ್ರಚಲಿತ ಘಟನೆಗಳು 16-17 ಮೇ 2021 

 ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ

ಆರ್ಥಿಕ
1. ಕೋವಿಡ್: 2020-21ರಲ್ಲಿ ಹೊಟೇಲ್ ಉದ್ಯಮಕ್ಕೆ ರೂ. 1.30 ಲಕ್ಷ ಕೋಟಿ ನಷ್ಟ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
2. ಭಾರತಕ್ಕೆ 200 ಆಕ್ಸಿಜನ್ ಸಿಲಿಂಡರ್ ನೀಡಿದ ಭಾರತೀಯ ಸಂಜಾತ ಪೈಲಟ್ಗೆ ಯುಕೆಯಲ್ಲಿ 'ಪಾಯಿಂಟ್ಸ್ ಆಫ್ ಲೈಟ್' ಗೌರವ
ಅಂತರ-ರಾಷ್ಟ್ರೀಯ
3. ಮೂರು ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಾಪಸ್ಸು ನೀಡಿದ ಟಾಮ್ ಕ್ರೂಸ್
ಕ್ರೀಡೆ
4. ಅಥ್ಲೆಟಿಕ್ಸ್: ತೇಜಶ್ವಿನ್ ಶಂಕರ್ಗೆ ಚಿನ್ನದ ಪದಕ
5. ಇಟಾಲಿಯನ್ ಓಪನ್: ರಫೆಲ್ ನಡಾಲ್ ಮತ್ತು ಸ್ವಿಯಾಟೆಕ್ ಗೆಲುವು
6. ಎಂಎಂಎ ವಿಶ್ವ ಚಾಂಪಿಯನ್: ಮೊದಲ ಭಾರತ ಸಂಜಾತನಾಗಿ ಹೊರಹೊಮ್ಮಿದ ಅರ್ಜನ್ ಸಿಂಗ್ ಭುಲ್ಲರ್
ಸಂತಾಪ

7. ಡಾ.ಲಕ್ಷ್ಮೀ ತಾತಾಚಾರ್ಯ ನಿಧನ
8. ಪ್ರೊಫೆಸರ್ ಎಂ.ಎಸ್. ನರಸಿಂಹನ್ ನಿಧನ
9. ಹಿರಿಯ ರಂಗಕಲಾವಿದೆ ಶೋಭಾ ರಂಜೋಳಕರ್ ಇನ್ನಿಲ್ಲ
10. ಫೈನಾನ್ಸಿಯಲ್ ಎಕ್ಸ್ಪ್ರೆಸ್ನ ವ್ಯವಸ್ಥಾಪಕ ಸಂಪಾದಕ ಸುನೀಲ್ ಜೈನ್ ನಿಧನ
11. ನಟ ಕೆ.ಡಿ. ಚಂದ್ರನ್ ನಿಧನ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
12. ಹತ್ತು ನಗರಗಳಲ್ಲಿ ‘ವಿಕೇಂದ್ರೀಕೃತ ಟ್ರಯಾಜ್ ಸೆಂಟರ್’: ಆದೇಶ
13. ರಾಜ್ಯದಲ್ಲಿ ಕೋವಿಡ್ ಪರೀಕ್ಷೆ, ಸೋಂಕಿತರ ಸಂಖ್ಯೆ ಇಳಿಕೆ
14. 6000 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಿದ ಭಾರತೀಯ ರೈಲ್ವೆ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್