ರಾಜ್ಯ 1. ಕರ್ನಾಟಕ ಕೃಷಿ ಇಲಾಖೆಯ ರಾಯಭಾರಿ ನಟ ದರ್ಶನ್ 2. ಲಸಿಕೆ ನಿರಾಕರಿಸುವವರಿಗೆ ಉಚಿತ ಕೋವಿಡ್ -19 ಚಿಕಿತ್ಸೆ ಇಲ್ಲ 3. ಪೊಲೀಸ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗೆ 8 ಹೊಸ ನಿಯಮ ಅನುಷ್ಠಾನ 4. ಚನ್ನಪಟ್ಟಣದ ರೈಲು ನಿಲ್ದಾಣದಲ್ಲಿ ಆಟಿಕೆ ರಾಷ್ಟ್ರೀಯ 5. ಬಾಹ್ಯಾಕಾಶದಲ್ಲಿ ಭಗವದ್ಗೀತೆ, ಪ್ರಧಾನಿ ನರೇಂದ್ರ ಮೋದಿ ಫೋಟೋ 6. ಮಹಾರಾಷ್ಟ್ರ : ಹೆತ್ತವರನ್ನು ನಿರ್ಲಕ್ಷ್ಯ ಮಾಡಿದ 7 ಉದ್ಯೋಗಿಗಳ ಶೇ.30 ವೇತನ ಕಟ್ ಆರ್ಥಿಕ 7. ನಕ್ಷೆ ನೀತಿ ಕ್ರಾಂತಿ: ಭೌಗೋಳಿಕ ದತ್ತಾಂಶ ನಿಯಂತ್ರಣ ಮುಕ್ತ 8. ಪ್ರವಾಸೋದ್ಯಮ ಶ್ರೇಯಾಂಕ ಏರಿಕೆ: 9. ಎಲ್ಲ ಪಾಲಿಸಿದಾರರಿಗೆ ಡಿಜಿಟಲ್ ಪಾಲಿಸಿ ವಿತರಿಸಲು IRDAI ಸೂಚನೆ 10. ವಾಟ್ಸ್ಆ್ಯಪ್ ಗೌಪ್ಯತಾ ನೀತಿ ಪರಿಷ್ಕರಣೆ: ಹಣಕ್ಕಿಂತಲೂ ಖಾಸಗೀತನ ಮುಖ್ಯ-ಸುಪ್ರೀಂ ನೋಟೀಸ್ 11. ಇಸ್ರೇಲ್-ಯುಎಇ ತೈಲ ಒಪ್ಪಂದ: ಹವಳ ದಿಬ್ಬಗಳಿಗೆ ಕಂಟಕ ಪ್ರಶಸ್ತಿಗಳು / ಸಾಧನೆ 12. ಡಾ| ಸಂಧ್ಯಾ ಎಸ್. ಪೈ, ಚೊಕ್ಕಾಡಿ ಸಹಿತ 6 ಮಂದಿಗೆ ಮಾಸ್ತಿ ಪ್ರಶಸ್ತಿ ಅಂತರ-ರಾಷ್ಟ್ರೀಯ 13. ಸ್ಫೋಟಕ ತುಂಬಿದ ಡ್ರೋನ್ಗಳನ್ನು ತಡೆದ ಸೌದಿ ನೇತೃತ್ವದ ಮಿತ್ರಪಡೆ 14. ವುಹಾನ್ ನಲ್ಲಿ 2019ರ ಡಿಸೆಂಬರಿನಲ್ಲೇ ಕೊರೋನ ಸ್ಫೋಟ 15. ವಿಶ್ವ ವಾಣಿಜ್ಯ ಸಂಘಟನೆಯ ಮುಖ್ಯಸ್ಥರಾಗಿ ನೈಜೀರಿಯದ ನಗೋಝಿ ಒಕೊಂಜೊ-ಇವೆಲಾ ನೇಮಕ 16. ಇಟಲಿ ಪ್ರಧಾನಿಯಾಗಿ ಅರ್ಥಶಾಸ್ತ್ರಜ್ಞ ಮಾರಿಯೋ ದ್ರಾಘಿ ಅಧಿಕಾರ ಸ್ವೀಕಾರ ಕ್ರೀಡೆ 17. ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ 18. ದಕ್ಷಿಣ ಆಫ್ರಿಕಾವನ್ನು 4 ವಿಕೆಟ್ಗಳಿಂದ ಮಣಿಸುವ ಮೂಲಕ 100ನೇ ಟಿ20 ಗೆದ್ದ ಪಾಕಿಸ್ತಾನ 19. ಏಷ್ಯನ್ ದಾಖಲೆ ನಿರ್ಮಿಸಿದ ಪ್ರವೀಣ್, ನಿಶಾದ್ 20. ಸಂದೀಪ್, ಪ್ರಿಯಾಂಕಾ, ರಾಹುಲ್ಗೆ ಟೋಕಿಯೊ ಟಿಕೆಟ್ 21. ರಾಷ್ಟ್ರೀಯ ಅಂಧರ ಟಿ20 ಕ್ರಿಕೆಟ್ ಟೂರ್ನಿ: ಪ್ರಶಸ್ತಿ ಉಳಿಸಿಕೊಂಡ ಆಂಧ್ರ 22. ನಮನ್ ಓಝಾ ನಿವೃತ್ತಿ ವಿಜ್ಞಾನ 23. ಗಾಜು, ಪ್ಲಾಸ್ಟಿಕ್ ಮೇಲೆ ಕೊರೊನಾ ವೈರಸ್ ಆಯುಷ್ಯ ಅಧಿಕ: ಐಐಟಿ ಅಧ್ಯಯನ 24. ವಿಶ್ವದ ಅತ್ಯಂತ ಹಳೆಯ ಮದ್ಯ ಉತ್ಪಾದನಾ ಘಟಕ 25. ಬೋಳು ತಲೆಗೆ ಸ್ಟೆಮ್ ಸೆಲ್ ಚಿಕಿತ್ಸೆ 26. ಇಂಧನಪೂರಣವಿಲ್ಲದೆ ತಿಂಗಳುಗಟ್ಟಲೆ ಸಂಚರಿಸುವ ಸಬ್ಮರೀನ್ 27. 27,000 ಅಡಿ ಎತ್ತರದಲ್ಲಿ ಹಾರಲಿದೆ ರುಸ್ತುಂ-2 ಡ್ರೋನ್, ಚಿತ್ರದುರ್ಗದ ಚಳ್ಳಕೆರೆಯಲ್ಲಿ ಏಪ್ರಿಲಿನಲ್ಲಿ ಪರೀಕ್ಷೆ ಸಂತಾಪ 28. ನಿವೃತ್ತ ನ್ಯಾಯಮೂರ್ತಿ ಎಂ. ರಾಮಾಜೋಯಿಸ್ ಇನ್ನಿಲ್ಲ 29. ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಪಿ.ಬಿ. ಸಾವಂತ್ ಇನ್ನಿಲ್ಲ 30. ಬೀದರ್: ಪ್ರಸಿದ್ಧ ಪತ್ರಕರ್ತ ದಮನ್ ಪಾಟೀಲ ನಿಧನ ಸಾಲು ಸುದ್ದಿ