1. ಬೆಳಗಾವಿ ನರೇಗಾ ದಾಖಲೆ: 1 ಕೋಟಿ ಮಾನವ ದಿನ ಕೆಲಸ 2. ಪದವಿ ಪೂರ್ವ ಉಪನ್ಯಾಸಕರಿಗೂ ಟಿಇಟಿ ಕಡ್ಡಾಯ: ಎನ್ಇಪಿ ಮಾರ್ಗಸೂಚಿ 3. ಬಿಬಿಎಂಪಿ ಕುಂದುಕೊರತೆ ಪರಿಹಾರ ಪ್ರಾಧಿಕಾರ 4. ಬೆಂಗಳೂರಿನ ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು ಜಾಗತಿಕ ಗುಣಮಟ್ಟದ ಪದವಿ ಕಾಲೇಜು
ರಾಷ್ಟ್ರೀಯ
5. ಎಂ.ಜೆ. ಅಕ್ಬರ್ ಮಾನಹಾನಿ ಪ್ರಕರಣ: ಪತ್ರಕರ್ತೆ ಖುಲಾಸೆ
6. ಬಾಹ್ಯಾಕಾಶದಲ್ಲಿ ಭಗವದ್ಗೀತೆ, ಪ್ರಧಾನಿ ನರೇಂದ್ರ ಮೋದಿ ಫೋಟೋ 7. ಮೊದಲ ಬಾರಿಗೆ ಮೆಟ್ರೋ ರೈಲಿನಲ್ಲಿ ಹೃದಯ ಸಾಗಿಸಿ ಕಸಿ 8. ಏರ್ ಇಂಡಿಯಾ ಕೊರೊನಾ: ಈವರೆಗೆ 19 ಮಂದಿ ಸಿಬ್ಬಂದಿ ಸಾವು 9. ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿ ನೇಣುಗಂಬಕ್ಕೇರುತ್ತಿದ್ದಾಳೆ ಮಹಿಳೆ 10. ಪುದುಚೆರಿ ಲೆಫ್ಟಿನಿಂಟ್ ಗವರ್ನರ್ ಸ್ಥಾನದಿಂದ ಕಿರಣ್ ಬೇಡಿ ವಜಾ 11. ಬ್ಯಾಂಕ್ ಖಾಸಗೀಕರಣಕ್ಕಾಗಿ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ನಿರ್ಧಾರ 12. ಬ್ರಿಟನ್ ಆಯ್ತು ಇದೀಗ ಭಾರತದಲ್ಲಿ ಬ್ರೆಜಿಲ್, ಆಫ್ರಿಕಾ ರೂಪಾಂತರಿ ಕೊರೊನಾ ಭೀತಿ ಆರ್ಥಿಕ 13. ಕನಿಷ್ಠ ಬೆಂಬಲ ಬೆಲೆ ಘೋಷಣೆ-ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ 14. ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿ 15. ದಲಿತೋದ್ಯಮಿಗಳ ಕೈಗಾರಿಕಾ ನಿವೇಶನ ಖರೀದಿಗೆ 250 ಕೋಟಿ ರೂ. ಅನುದಾನ ಪ್ರಶಸ್ತಿಗಳು / ಸಾಧನೆ 16. ಸ್ವಾಮಿನಾಥ ಗೋಪಾಲ್ ರಾವ್, ಜಗದೀಶ್ಗೆ ಮಾನಸ ಪ್ರಶಸ್ತಿ 17. ಮಣಿಪಾಲ: ವಿಶೇಷ ಮಕ್ಕಳ 'ಆಸರೆ' ಸಂಸ್ಥೆಗೆ ರಾಜ್ಯ ಪ್ರಶಸ್ತಿ 18. ಕರಾರಸಾಸಂ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಶಸ್ತಿ 19. ಕಸಾಪ ದತ್ತಿ ಪ್ರಶಸ್ತಿ ಅಂತರ-ರಾಷ್ಟ್ರೀಯ 20. ಪೂರ್ವ ಲಡಾಕ್ ಗಡಿಯಿಂದ ದೊಡ್ಡ ಮಟ್ಟದಲ್ಲಿ ಸೇನೆ ಹಿಂಪಡೆದ ಚೀನಾ 21. ಅಮ್ನೆಸ್ಟಿ ಇಂಟರ್ನ್ಯಾಷನಲ್ನ 17 ಕೋಟಿ ರೂ. ಚರಾಸ್ತಿ ಮುಟ್ಟುಗೋಲು 22. ಚೀನಾದಲ್ಲಿ ವಿಶ್ವಸಂಸ್ಥೆಯ ಮಹತ್ವದ ಹುದ್ದೆಗೇರಿದ ಸಿದ್ಧಾರ್ಥ್ ಚಟರ್ಜಿ 23. ಅಮೆರಿಕ ಸಂಸತ್ ದಾಳಿ: ಟ್ರಂಪ್ ವಿರುದ್ಧ ದಾವೆ 24. ಅಮೆರಿಕ ಸಂಸತ್ ದಾಳಿ: 9/11 ಮಾದರಿಯಲ್ಲಿ ಸ್ವತಂತ್ರ ಆಯೋಗದಿಂದ ತನಿಖೆ ಬಗ್ಗೆ ಪ್ರಸ್ತಾಪ 25. ಕಮಲಾ ಹ್ಯಾರಿಸ್ ಸೋದರ ಸಂಬಂಧಿ ʼಮೀನಾ ಹ್ಯಾರಿಸ್ʼಗೆ ಶ್ವೇತಭವನದ ಅಧಿಕಾರಿಗಳ ಸೂಚನೆ 26. ಯುಎನ್ಸಿಡಿಎಫ್: ಭಾರತೀಯ ಸಂಜಾತೆ ಪ್ರೀತಿ ಸಿನ್ಹಾ ನೇತೃತ್ವ 27. ಬೈಡನ್ ವಿಶೇಷ ಸಹಾಯಕಿಯಾಗಿ ಭಾರತ ಮೂಲದ ತಜ್ಞೆ ನೇಮಕ ಕ್ರೀಡೆ 28. ಚೆನ್ನೈ ಟೆಸ್ಟ್ನಲ್ಲಿ ವಿಶೇಷ ವಿಶ್ವ ದಾಖಲೆ ಬರೆದ ರವಿಚಂದ್ರನ್ ಅಶ್ವಿನ್ 29. ಒಡಿಶಾದಲ್ಲಿ ತಲೆಯೆತ್ತಲಿದೆ ಭಾರತದ ಅತೀ ದೊಡ್ಡ ಹಾಕಿ ಸ್ಟೇಡಿಯಂ ವಿಜ್ಞಾನ 30. ವಿಶ್ವದ ಮೊದಲ ಹಾರುವ ಕಾರ್ ಗೆ ಗ್ರೀನ್ ಸಿಗ್ನಲ್ 31. ಫೆಬ್ರವರಿ 28 ರಂದು ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಎರಡನೇ ಮೈಕ್ರೋ ಸ್ಯಾಟಲೈಟ್ ಉಡಾವಣೆ ಸಾಲು ಸುದ್ದಿ