ಪ್ರಚಲಿತ ಘಟನೆಗಳು 17 ಜೂನ್‌ 2021 
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯ
1. ಇಸ್ರೇಲ್ ಮಾದರಿ ಕೃಷಿಗೆ ಉತ್ಕೃಷ್ಟತಾ ಕೇಂದ್ರ: ಆದಾಯ ದ್ವಿಗುಣವಾಗಲು ನೆರವು
2. ಕಸ ನಿರ್ವಹಣೆ ಕಂಪನಿ: ಸಿಇಒ ನೇಮಕಾತಿಗೆ ಸಮಿತಿ ರಚನೆ
ರಾಷ್ಟ್ರೀಯ
3. ಪರ್ಯಾಯ ಇಂಧನವಾಗಿ ಎಥನಾಲ್ ಉತ್ಪಾದನೆ ಹೆಚ್ಚಳಕ್ಕೆ ಮುಂದಾದ ಭಾರತ
ಆರ್ಥಿಕ
4. ಕೋವಿಡ್ ಎರಡನೇ ಅಲೆ: 2 ಲಕ್ಷ ಕೋಟಿ ಆರ್ಥಿಕ ನಷ್ಟ ಸಾಧ್ಯತೆ: ಆರ್.ಬಿ.ಐ.
5. ನೇರ ತೆರಿಗೆಯ ನಿವ್ವಳ ಸಂಗ್ರಹ ಹೆಚ್ಚಳ
6. ಐ.ಟಿ. ಕ್ಷೇತ್ರದಲ್ಲಿ 30 ಲಕ್ಷ ಕಡಿಮೆ ಕೌಶಲ ಉದ್ಯೋಗ ಕಡಿತ ಸಾಧ್ಯತೆ
7. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಶೇ. 11 ರಷ್ಟು ಆರ್ಥಿಕ ಸಂಪತ್ತು ಹೆಚ್ಚಳ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
8. ಕನೆಕ್ಟಿಕಟ್ನ ಫೆಡರಲ್ ನ್ಯಾಯಾಧೀಶರಾಗಿ ಸರಳಾ ವಿದ್ಯಾ ನೇಮಕ
ಅಂತರ-ರಾಷ್ಟ್ರೀಯ
9. ಮೈಕ್ರೋಸಾಫ್ಟ್ ನ ನೂತನ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ಆಯ್ಕೆ
ವಿಜ್ಞಾನ
10. ‘ನೆಗಡಿಯಿಂದ ಕೋವಿಡ್ಗೆ ತಡೆ’
11. ಲಸಿಕೆಯಲ್ಲಿ ಕರುಗಳ ದ್ರವ ಇಲ್ಲ: ಕೇಂದ್ರ ಸ್ಪಷ್ಟನೆ
12. ಫ್ರಾನ್ಸ್ನಲ್ಲಿ ಫ್ಯೂಷನ್ ಎನರ್ಜಿ ಪ್ರಯೋಗ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
13. ಭಾರತದಲ್ಲಿ ಹೂಡಿಕೆಗಾಗಿ ಐದು ಬಲಿಷ್ಠ ಸ್ತಂಭಗಳು
14. ಕೋವಿಡ್ ಯೋಧರಿಗಾಗಿ ಕೌಶಲಾಭಿವೃದ್ಧಿ ತರಬೇತಿ
15. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವಣ ಅಂತರ ವಿವಾದ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್
16. 6.5 ಕೆಜಿ ಯುರೇನಿಯಂ ಅನ್ನು ಶೇ 60% ಕ್ಕೆ ಸಮೃದ್ಧಗೊಳಿಸಿದ ಇರಾನ್
17. ನೂತನ ಬಾಹ್ಯಾಕಾಶ ಕೇಂದ್ರ ತಲುಪಿದ ಚೀನಾದ ಮೂರು ಗಗನ ಯಾತ್ರಿಗಳು
18. ವಿಶ್ವದಲ್ಲಿ ಕೋವಿಡ್ ಲಸಿಕೆ ಹಂಚಿಕೆ ಅಸಮಾನತೆ
19. ಪೆರು ಎಡಪಕ್ಷ ಸರ್ಕಾರ: ವಿಶ್ವದ ತಾಮ್ರ ಗಣಿಗಾರಿಕೆ ಮೇಲೆ ಪ್ರಭಾವ
20. ಟೈವಾನ್ ವಾಯು ಗಡಿ ಉಲ್ಲಂಘಿಸಿದ ಚೀನಾದ 28 ಯುದ್ಧ ವಿಮಾನಗಳು
21. ಯುವ ಆಟಗಾರರಲ್ಲಿ ಹೃದಯಾಘಾತ
22. ವಿಶ್ವ ಸಮುದ್ರ ಮಟ್ಟದಲ್ಲಿ 50ಸೆಮಿ ಹೆಚ್ಚಿಸಲಿರುವ ಅಂಟಾರ್ಕ್ಟಿಕಾ ಗ್ಲೇಷಿಯರ್ ಪತನ