ಪ್ರಚಲಿತ ಘಟನೆಗಳು 18 ಜೂನ್‌ 2021
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ

For June 2021 MCQ - Please Click : http://bit.ly/June-MCQ

ರಾಷ್ಟ್ರೀಯ
1. ‘ವಾಹನಗಳಿಗೆ ಏಕರೂಪ ಮಾಲಿನ್ಯ ನಿಯಂತ್ರಣ ಪತ್ರ
2. ಕುಂಭಮೇಳ ಕೋವಿಡ್ ಪರೀಕ್ಷೆ ಹಗರಣ: ಎಫ್.ಐ.ಆರ್. ದಾಖಲಿಸಲು ಆದೇಶ
3. ಸೈಬರ್ ವಂಚನೆಯಿಂದ ಹಣ ನಷ್ಟ: ಸಹಾಯವಾಣಿಗೆ ಚಾಲನೆ
4. ಕೇಬಲ್ ಟೆಲಿವಿಷನ್ ಜಾಲದ ನಿಯಮ ತಿದ್ದುಪಡಿ ಮಾಡಿದ ಸರ್ಕಾರ
ಆರ್ಥಿಕ
5. ‘ಕರ್ನಾಟಕ ಕೊರೋನಾ: ರೂ 20 ಸಾವಿರ ಕೋಟಿ ಪ್ಯಾಕೇಜ್ಗೆ ಎಫ್ಕೆಸಿಸಿಐ ಮನವಿ
6. ರಾಷ್ಟ್ರ ಕೊರೋನಾ: ರೂ 3 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ಗೆ ಸಿಐಐ ಆಗ್ರಹ
7. ಸ್ವಿಸ್ ಬ್ಯಾಂಕ್: ಭಾರತೀಯರ ರೂ 20 ಸಾವಿರ ಕೋಟಿ
8. ಜಗತ್ತಿನ 3ನೇ ಅತಿ ದೊಡ್ಡ ವಜ್ರ ಬೋಟ್ಸವಾನಾದಲ್ಲಿ ಪತ್ತೆ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
9. ಪ್ರೇಮಾಭಟ್ಗೆ ‘ಗಣ್ಯಲೇಖಕಿ’ ಗೌರವ
10. ಚಿದಾನಂದ ಸಾಲಿ ಅವರ ‘ಸಕಾರಣ’ಕ್ಕೆ ಪ್ರಶಸ್ತಿ
11. ಗೂಗಲ್ ನ ಮೊದಲ ಶೋರೂಂ ಆರಂಭ
12. ಅಮೆರಿಕದ EPA ಮುಖ್ಯಸ್ಥರಾಗಿ ಭಾರತೀಯ ಮೂಲದ ರಾಧಿಕಾ ಫಾಕ್ಸ್
13. ಡಿ.ಎಸ್. ರಾಮಸ್ವಾಮಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ
ಅಂತರ-ರಾಷ್ಟ್ರೀಯ
14. ವಿಶ್ವದಲ್ಲಿ 40 ಲಕ್ಷ ದಾಟಿದ ಕೋವಿಡ್ ಸಾವು
15. ಹಾಂಗ್ಕಾಂಗ್: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಐವರು ಸಂಪಾದಕರ ಬಂಧನ
ಕ್ರೀಡೆ
16. ವಿಂಬಲ್ಡನ್, ಟೋಕಿಯೋ ಒಲಂಪಿಕ್ಸ್ ನಿಂದ ಹಿಂದೆ ಸರಿದ ರಾಫೆಲ್ ನಡಾಲ್
17. ಮಹಿಳೆಯರ ಟೆಸ್ಟ್: ಚೊಚ್ಚಲ ಇನ್ನಿಂಗ್ಸ್ನಲ್ಲೇ ಶಫಾಲಿ ವರ್ಮಾ ದಾಖಲೆ
18. ಟೋಕಿಯೊ ಒಲಿಂಪಿಕ್ಸ್ ಮಹಿಳಾ ಹಾಕಿ: ಎಂಟು ಹೊಸಮುಖ
ಸಂತಾಪ
19. ಹ.ಕ.ರಾಜೇಗೌಡ ನಿಧನ
20. ಮಾಜಿ ರಣಜಿ ಆಟಗಾರ ವಿಜಯಕೃಷ್ಣ ನಿಧನ
ವಿಜ್ಞಾನ
21. ಮಕ್ಕಳು, ವಯಸ್ಕರಲ್ಲಿ ಒಂದೇ ಪ್ರಮಾಣದ ಕೋವಿಡ್ ಪ್ರತಿಕಾಯಗಳಿವೆ: ಅಧ್ಯಯನ
22. 'ಲಂಬ್ದಾ' ವಿಶ್ವದ 29 ದೇಶಗಳಲ್ಲಿ ಹೊಸ ರೂಪಾಂತರಿ ವೈರಸ್ ಪತ್ತೆ : ವಿಶ್ವಸಂಸ್ಥೆ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
23. ಆಸಿಫ್, ದೇವಾಂಗನಾ, ನತಾಶಾ ಬಿಡುಗಡೆ, ಸುಪ್ರೀಂ ವಿಚಾರಣೆ ಆರಂಭ
24. ರೋಹಿಂಗ್ಯಾ ನಿರಾಶ್ರಿತರನ್ನು ಜಲಗಡಿ ದಾಟಿಸಿದ ಕರಾವಳಿ ಪಡೆ
25. ಪ್ರಧಾನಿಯನ್ನು ನ್ಯಾಯಾಂಗ ನೇಮಕ ಮಾಡಲು ಅಸಾಧ್ಯ: ನೇಪಾಳ ಪಿಎಂ ಒಲಿ
26. ಪಾಕ್: ಮಸೂದೆಯಲ್ಲಿನ ನ್ಯೂನತೆ ಸರಿಸಡಿಸಲು ಭಾರತ ಒತ್ತಾಯ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್

27. ಕೋವಿಡ್ ಮರಣ ಸಂಖ್ಯೆ ಅಧ್ಯಯನ
28. ವಿದ್ಯುತ್ ಚಾಲಿತ ಸಾವಿರ ವಿಮಾನಗಳನ್ನು ಖರೀದಿಸಿದ ವಿಮಾನಯಾನ ಸಂಸ್ಥೆಗಳು