ಪ್ರಚಲಿತ ಘಟನೆಗಳು 18 ಮೇ 2021 
 ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ 


ನನ್ನ ಜನರು ಸಾಯುತ್ತಿದ್ದಾರೆ ಎಂದ ಮಿಸ್ ಯೂನಿವರ್ಸ್ ಮ್ಯಾನ್ಮಾರ್ ಸ್ಪರ್ಧಿ ತುಝಾರ್ ವಿಂಟ್ ಲ್ವಿನ್ 

(ಮೆಕ್ಸಿಕೋದ ಆಂಡ್ರಿಯಾ 'ಭುವನ ಸುಂದರಿ', ಭಾರತದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಮೂರನೇ ರನ್ನರ್ ಅಪ್)

ಆರ್ಥಿಕ
1. ಮಾವಿನ ಹಣ್ಣುಗಳ ರಫ್ತಿಗೆ ಭಾರತ ಸಿದ್ಧತೆ
ಅಂತರ-ರಾಷ್ಟ್ರೀಯ
2. ಮೆಕ್ಸಿಕೋದ ಆಂಡ್ರಿಯಾ ಮೆಜಾ 69ನೇ 'ಭುವನ ಸುಂದರಿ'
ವಿಜ್ಞಾನ
3. ಕೊರೋನಾ ವೈರಸ್ ಮೂಲದ ಶೋಧ ಪೂರ್ಣಗೊಂಡಿಲ್ಲ- ವಿಜ್ಞಾನಿಗಳ ತಂಡ
4. ಡಿಆರ್ಡಿಒ ಅಭಿವೃದ್ಧಿಪಡಿಸಿದ ಕೊವಿಡ್ ನಿಗ್ರಹ ಔಷಧ '2ಡಿಜಿ' ಬಿಡುಗಡೆ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
5. ಕೇಂದ್ರ ಶಿಕ್ಷಣ ಸಚಿವರೊಂದಿಗಿನ ಸಭೆ ಬಹಿಷ್ಕರಿಸಿದ ತಮಿಳುನಾಡು ಸರ್ಕಾರ
6. ಕೋವಿಡ್-19 ನಂತರದ ಸೋಂಕುಗಳನ್ನು ಬ್ಲಾಕ್ ಫಂಗಸ್ ಎಂದು ತಪ್ಪಾಗಿ ಹೇಳಲಾಗುತ್ತಿದೆ: ತಜ್ಞರು
7. ಕೋವಿಶೀಲ್ಡ್: ಕೆಲವರಲ್ಲಷ್ಟೇ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಕಾಣಿಸಿಕೊಂಡಿದೆ : ಕೇಂದ್ರ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್

8. ವಿಶ್ವದ ಅತಿ ಎತ್ತರದ ಶಿವ ದೇವಾಲಯ
9. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಾಗಿಲು ತೆರೆದ ಕೇದಾರನಾಥ ದೇವಾಲಯ: ಕೋವಿಡ್ ನಿಂದ ಯಾತ್ರಿಕರ ಭೇಟಿ ರದ್ದು
10. ನನ್ನ ಜನರು ಸಾಯುತ್ತಿದ್ದಾರೆ : ಮಿಸ್ ಯೂನಿವರ್ಸ್ ಮ್ಯಾನ್ಮಾರ್ ಸ್ಪರ್ಧಿ