ಪ್ರಚಲಿತ ಘಟನೆಗಳು 19 ಮೇ 2021
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್ ಮಾಡಿ

ರಾಜ್ಯ
1. ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ರಾಜ್ಯ ನಂ. 1
2. ಕೋವಿಡ್ ಸಂಕಷ್ಟ: ಅನಾಥ ಮಕ್ಕಳ ಅಕ್ರಮ ದತ್ತು ತಡೆಗೆ ಕ್ರಮ
ರಾಷ್ಟ್ರೀಯ
3. ಆಮ್ಲಜನಕ ಜಾಲ ಸ್ಥಾಪಿಸಲಿರುವ ಉತ್ತರ ಪ್ರದೇಶ
ಆರ್ಥಿಕ
4. ರಿಲಯನ್ಸ್ ಜಿಯೋದಿಂದ ಎರಡು ಹೊಸ ಸಮುದ್ರದಾಳದ ಕೇಬಲ್ ಯೋಜನೆ
5. ಯೂನಿಕಾರ್ನ್ ಪಟ್ಟಿಗೆ ಮೋಗ್ಲಿಕ್ಸ್
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
6. ಭತ್ತದ ತಳಿ ಸಂಗ್ರಹ: ಸಚಿವೆ ನಿರ್ಮಲಾ ಮೆಚ್ಚುಗೆ
ಅಂತರ-ರಾಷ್ಟ್ರೀಯ
7. ಬೈಡನ್ಗಿಂತ ಕಮಲಾ ಹ್ಯಾರಿಸ್ ಆದಾಯವೇ ಜಾಸ್ತಿ
8. ಮ್ಯಾನ್ಮಾರ್ ನಲ್ಲಿ ತೀವ್ರ ಹಿಂಸಾಚಾರ: ಭಾರತದಲ್ಲಿ 15,000ಕ್ಕೂ ಶರಣಾರ್ಥಿಗಳು
9. ಬಾಂಗ್ಲಾದ ರೋಹಿಂಗ್ಯಾ ನಿರಾಶ್ರಿತರಿಗೆ 155 ಮಿಲಿಯನ್ ಡಾಲರ್ ನೀಡಿದ ಅಮೆರಿಕ
ಸಂತಾಪ
10. ‘ಮ್ಯಾರಥಾನ್ ರಾಜ’ ಬಿರಾದಾರ ಇನ್ನಿಲ್ಲ
11. ಖ್ಯಾತ ಹೃದ್ರೋಗ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ. ಕೆಕೆ ಅಗರವಾಲ್ ಕೋವಿಡ್ನಿಂದ ನಿಧನ
12. ವ್ಯಂಗ್ಯ ಚಿತ್ರಕಾರ ಗಂಗಾಧರ್ ಅಡ್ಡೇರಿ ಕೋವಿಡ್ನಿಂದ ನಿಧನ
13. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ತಮಿಳು ಸಾಹಿತಿ ಕೆ.ರಾಜಾನಾರಾಯಣನ್ ವಿಧಿವಶ
ವಿಜ್ಞಾನ
14. ಹೊಸ ʼRT-PCR ಕಿಟ್ʼಗಳು ರೂಪಾಂತರಿ ಕೊರೊನಾವನ್ನೂ ಪತ್ತೆ ಹಚ್ಚಬಲ್ಲವು ICMR
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
15. ಇಸ್ರೇಲ್-ಪ್ಯಾಲೆಸ್ತೇನ್ ಸಂಘರ್ಷ: ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೇನ್ಗೆ ಬೆಂಬಲ ಸೂಚಿಸಿದ ಭಾರತ
16. ನೈತಿಕವಾಗಿ ಮತ್ತು ಸಾಮಾಜಿಕವಾಗಿ ಲಿವ್ ಇನ್ ರಿಲೇಷನ್ಶಿಪ್ ಒಪ್ಪುವಂತಹದ್ದಲ್ಲ: ಹೈಕೋರ್ಟ್
17. ಫುಟ್ಪಾತ್ನಲ್ಲಿ ವಾಹನ ನಿಲ್ಲಿಸಿದ್ರೆ ಕ್ರಿಮಿನಲ್ ಕೇಸ್; ಹೈಕೋರ್ಟ್ ತೀರ್ಪು
18. ರಾಜಕಾರಣಿಗಳಿಗೆ ಪೊಲೀಸರ ಕ್ಲೀನ್ಚಿಟ್, ದಿಲ್ಲಿ ಹೈಕೋರ್ಟ್ ಅಸಮಾಧಾನ
19. ಒಂದೇ ಹುದ್ದೆ ಇದ್ದರೆ ಮೀಸಲಾತಿ ಅನ್ವಯವಾಗದು: ಹೈಕೋರ್ಟ್
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್

20. ಶಿಕ್ಷಕರ ಸಾವು
21. ಕರ್ನಾಟಕ ಸೋಂಕು ಪರೀಕ್ಷೆ ಮತ್ತು ದೃಢ ಪ್ರಕರಣಗಳು
22. ಬೋರಿಸ್ ಜಾನ್ಸನ್ ಅವರನ್ನು ನೋಡಿಕೊಂಡ ನರ್ಸ್ ಎನ್ಎಚ್ಎಸ್ ಕಾರ್ಮಿಕರಿಗೆ ‘ಗೌರವದ ಕೊರತೆ’ ಯಿಂದ ರಾಜೀನಾಮೆ ನೀಡಿದರು
23. ಲಯನ್ಸ್ ಜಿಯೋದಿಂದ ಎರಡು ಹೊಸ ಸಮುದ್ರದಾಳದ ಕೇಬಲ್ ಯೋಜನೆ