ಪ್ರಚಲಿತ ಘಟನೆಗಳು 21 ಜುಲೈ 2021 
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ 

ಬೆಜೋಸ್‌ ಬಾಹ್ಯಾಕಾಶ ಯಾನದ ಪಥ


ರಾಜ್ಯ
1. ವಿಶೇಷ ಜಿಲ್ಲಾಧಿಕಾರಿ: ಐಎಎಸ್ ಅಧಿಕಾರಿ ನೇಮಕಕ್ಕೆ ಹೈಕೋರ್ಟ್ ಆದೇಶ
2. ರೂ.100 ಕೋಟಿ ಕಾರ್ಯಕ್ರಮ: ಮೌಲ್ಯಮಾಪನಕ್ಕೆ ಸೂಚನೆ
ರಾಷ್ಟ್ರೀಯ
3. ಐಒಸಿಯಿಂದ ದೇಶದ ಮೊದಲ ಹೈಡ್ರೋಜನ್ ಇಂಧನ ಸ್ಥಾವರ
ಆರ್ಥಿಕ
4. ಮೂರನೇ ದಿನವೂ ಸೂಚ್ಯಂಕ ಇಳಿಕೆ
ಅಂತರ-ರಾಷ್ಟ್ರೀಯ
5. ಅಫ್ಗಾನಿಸ್ತಾನ ಅಧ್ಯಕ್ಷರ ನಿವಾಸದ ಬಳಿ ಪ್ರಾರ್ಥನೆ ವೇಳೆ ರಾಕೆಟ್ ದಾಳಿ
6. ಲಡಾಖ್ ಸನಿಹ ಚೀನದ ಹೊಸ ವಾಯುನೆಲೆ
ಕ್ರೀಡೆ
7. ಒಲಿಂಪಿಕ್ಸ್ : ಹೊಸ ಧ್ಯೇಯ ವಾಕ್ಯ
8. ಒಲಿಂಪಿಕ್ಸ್ : ಸಿನೊರ್ ಮೆಡಿಕಾಟ್ ಅಶ್ವ ಆಯ್ಕೆ ಮಾಡಿದ ಫವಾದ್
9. ಭಾರತಕ್ಕೆ ಸರಣಿ ಕೈವಶ
10. ಐಸಿಸಿ ಮಹಿಳಾ ಏಕದಿನ ಮತ್ತು ಟಿ-20 ಶ್ರೇಯಾಂಕ
ವಿಜ್ಞಾನ
11. 68% ಭಾರತೀಯರಲ್ಲಿ ಪ್ರತಿಕಾಯ ಸೃಷ್ಟಿ; ಉಳಿದವರಿಗೆ ಸೋಂಕಿನ ಅಪಾಯ
12. ಜೆಫ್ ಬೆಜೊಸ್ರಿಂದ ಬಾಹ್ಯಾಕಾಶ ಯಾತ್ರೆ
13. ಸ್ವಯಂ ದುರಸ್ತಿಯಾಗುವ ವಸ್ತು ಅಭಿವೃದ್ಧಿಪಡಿಸಿದ ಭಾರತೀಯ ಸಂಶೋಧಕರು
14. ಆಧುನಿಕ ಮಾನವನ ಶೇ 7 ವಂಶವಾಹಿನಿ ಪೂರ್ವಜರಿಗಿಂತ ಭಿನ್ನ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್

15. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಖರ್ಚು
16. ಬೆಝೋಸ್ ಬಾಹ್ಯಾಕಾಶ ಎಂಜಿನಿಯರ್ ತಂಡದಲ್ಲಿ ಭಾರತ ಸಂಜಾತೆ


Powered By Graphy