ಪ್ರಚಲಿತ ಘಟನೆಗಳು 22 ಮೇ 2021
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್ ಮಾಡಿ

ಮರಳಿ ಬನ್ನಿ.....ಮಾನ್ಯ ಸುಂದರಲಾಲ ಬಹುಗುಣರೇ , ಮರಳಿ ಬನ್ನಿ.....

ರಾಷ್ಟ್ರೀಯ
1. ಅರುಣಾಚಲ ಪ್ರದೇಶದ ಗಡಿಗೆ ಸೇನಾ ಮುಖ್ಯಸ್ಥರ ಭೇಟಿ
2. ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್
ಆರ್ಥಿಕ
3. ಕೊರೊನಾ ಬಿಕ್ಕಟ್ಟಿನ ನಡುವೆ ಕೇಂದ್ರಕ್ಕೆ 1 ಲಕ್ಷ ಕೋಟಿ ರೂ. ಲಾಭಾಂಶ ನೀಡಿದ ಆರ್ಬಿಐ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
4. ಆಕ್ಸ್ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಭಾರತ ಮೂಲದ ಅನ್ವಿ ಭೂತಾನಿ ಆಯ್ಕೆ
ಅಂತರ-ರಾಷ್ಟ್ರೀಯ
5. ಎಲ್ಎಸಿಯಲ್ಲಿ ಚೀನಾದಿಂದ ಗಡಿಗ್ರಾಮಗಳ ನಿರ್ಮಾಣ, ಮಿಲಿಟರಿ ಸೌಕರ್ಯಗಳ ಹೆಚ್ಚಳ
6. ಪಾಕಿಸ್ತಾನ: ರಾಜ್ಕಪೂರ್, ದಿಲೀಪ್ಕುಮಾರ್ ಪೂರ್ವಜರ ಮನೆ ಖರೀದಿಗೆ ಹಣ ಬಿಡುಗಡೆ
ಸಂತಾಪ
7. ಸುಂದರಲಾಲ್ ಬಹುಗುಣ ನಿಧನ
8. ಮೇಷ್ಟ್ರು ಎಂದೇ ಖ್ಯಾತರಾಗಿದ್ದ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಇನ್ನಿಲ್ಲ
9. ಬಾಬಾಗೌಡ ಪಾಟೀಲ ನಿಧನ
10. ಎಸ್ಆರ್ಎಸ್ ಟ್ರಾವೆಲ್ಸ್ ಮಾಲೀಕ ರಾಜಶೇಖರ್ ವಿಧಿವಶ
11. ಹಿರಿಯ ಛಾಯಾಗ್ರಾಹಕ ನೇತ್ರರಾಜು ನಿಧನ
12. ಬಾಕ್ಸಿಂಗ್ ಕೋಚ್ ಭಾರದ್ವಾಜ್ ಇನ್ನಿಲ್ಲ
ವಿಜ್ಞಾನ
13. ಬಾಯಿ ಮುಕ್ಕಳಿಸಿ ಕೋವಿಡ್ ಪರೀಕ್ಷೆ ಮಾಡಿಕೊಳ್ಳಿ
14. ಕೋವಿಡ್-19 ಪ್ರತಿಕಾಯ ಪತ್ತೆ ಮಾಡುವ ಸ್ವದೇಶಿ ಸಾಧನ
15. ಸಮುದ್ರದೊಳಗೆ ನುಗ್ಗಿದ ಯುಎಫ್ಒ: ನಿಗೂಢ ವಸ್ತುವಿನ ಹಾರಾಟದ ವಿಡಿಯೋ ಚಿತ್ರೀಕರಿಸಿದ ಅಮೆರಿಕ ನೌಕಾಪಡೆ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
16. ಸೂಕಿ ಪಕ್ಷದ ಮಾನ್ಯತೆ ರದ್ದು : ಮ್ಯಾನ್ಮಾರ್ ಚುನಾವಣಾ ಆಯೋಗದ ನಿರ್ಧಾರ
17. ದಲೈಲಾಮಾ ಉತ್ತರಾಧಿಕಾರಿ ಆಯ್ಕೆಗೆ ಸರ್ಕಾರದ ಅನುಮೋದನೆ ಅವಶ್ಯಕ: ಚೀನಾ
18. ಖಾತರಿ ನೀಡಿದವರಿಂದ ಸಾಲ ವಸೂಲಿ: ಕೇಂದ್ರದ ಅಧಿಸೂಚನೆ ಎತ್ತಿ ಹಿಡಿದ 'ಸುಪ್ರೀಂ'
19. ಶೇ 40ರಷ್ಟು ಆನ್ಲೈನ್ ಬೋಧನೆಗೆ ಅವಕಾಶ: ಯುಜಿಸಿ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್

20. 2023 ರಲ್ಲಿ ಚಂದ್ರನಿಗೆ ಬ್ಲೂ ಘೋಸ್ಟ್ ಮಿಷನ್ ಪ್ರಾರಂಭಿಸಲು ಸ್ಪೇಸ್ಎಕ್ಸ್ಗೆ ಗುತ್ತಿಗೆ ನೀಡಿದ ಫೈರ್ಫ್ಲೈ ಏರೋಸ್ಪೇಸ್