ಪ್ರಚಲಿತ ಘಟನೆಗಳು 23 ಫೆಬ್ರವರಿ 2021

ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ


ಪರಿವಿಡಿ

ರಾಜ್ಯ 

1. ಇಂದ್ರಧನುಷ್ 3.0ಗೆ ಚಾಲನೆ 
2. ಶಿಶಿಲ, ಸೀತಾನದಿ ಸೇರಿ ಇನ್ನೂ 15 ಮತ್ಸ್ಯಧಾಮಕ್ಕೆ ಶಿಫಾರಸ್ಸು 

ರಾಷ್ಟ್ರೀಯ 

3. ಮದರಸಾಗಳ ಆಧುನೀಕರಣಕ್ಕೆ ರೂ 479 ಕೋಟಿ: ಉ.ಪ್ರ. ಸರ್ಕಾರದ ಬಜೆಟ್ ಪ್ರಸ್ತಾವನೆ 
4. ಸಂಸದನ ಶಂಕಾಸ್ಪದ ಸಾವು 
5. ಮಹದಾಯಿ ವಿವಾದದ ಸ್ಥಳ ವೀಕ್ಷಣೆಗೆ ಜಂಟಿ ಸಮಿತಿ ರಚನೆಗೆ ಸುಪ್ರೀಂ ನಿರ್ದೇಶನ 
6. ಚೀನಾ ಮೂಲದ 45 ಹೂಡಿಕೆಗಳಿಗೆ ಭಾರತ ಒಪ್ಪಿಗೆ ನೀಡುವ ಸಾಧ್ಯತೆ 

ಆರ್ಥಿಕ 

7. ಆಸ್ಟ್ರೇಲಿಯಾ ಸರಕಾರದ ಜತೆ ಫೇಸ್ಬುಕ್ ಒಪ್ಪಂದ, ಸುದ್ದಿಗಳ ಮೇಲಿನ ನಿಷೇಧ ಹಿಂಪಡೆದ ಟೆಕ್ ದೈತ್ಯ 
8. ಬೀದರಿನ ಕೀರ್ತನಾ ಅಮೆರಿಕ ವಿವಿ ರಾಯಭಾರಿ 
9. ರಿಲಯನ್ಸ್-ಫ್ಯೂಚರ್: ಕಂಪನಿ ಮಂಡಳಿಗೆ ತೀರ್ಪು ನೀಡಿಕೆ ಮುಂದೂಡಲು ಸುಪ್ರೀಂ ಸೂಚನೆ 
10. ಸಾವಯವ ಕೃಷಿ ಉತ್ತೇಜನಕ್ಕೆ ರೈತ ಉತ್ಪಾದಕ ಸಂಸ್ಥೆ: ಪ್ರತಿ ರಾಜ್ಯದಲ್ಲೂ ಘಟಕ, ರೈತರಿಗೆ ಪ್ರೋತ್ಸಾಹ 
11. ಹೋಟೆಲ್ ಉದ್ಯಮಕ್ಕೆ ಇನ್ಮುಂದೆ ಕೈಗಾರಿಕೆ ಸ್ಥಾನಮಾನ 

ಪ್ರಶಸ್ತಿಗಳು / ಸಾಧನೆ 

12. ಅಮೆರಿಕ ಮಿಲಿಟರಿ: ಆಧ್ಯಾತ್ಮದ ಮಾರ್ಗದರ್ಶಕರಾಗಿ ಜಬೀನ್ 
ಅಂತರ-ರಾಷ್ಟ್ರೀಯ 
13. ಹಿಮಾಲಯದ ವಿಶಿಷ್ಟ ಗುಲಾಬಿ ಉಪ್ಪು: ಭೌಗೋಳಿಕ ಮಾನ್ಯತೆ ಹೋರಾಟ 
14. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಭಾರತದ ನೂತನ ಹೆಬ್ಬಾಗಿಲು 
ವಿಜ್ಞಾನ 
15. ನೀರ್ಗಲ್ಲು ಕುಸಿತದಿಂದ ರಿಷಿಗಂಗಾದಲ್ಲಿ ಸೃಷ್ಟಿಯಾದ ಕೃತಕ ಸರೋವರ ಪರಿಶೀಲನೆಗೆ ತಂಡ 
ಸಾಲು ಸುದ್ದಿ 
ಪ್ರಚಲಿತ ಘಟನೆಗಳ ಕುರಿತು ನಿಮ್ಮ ಅನಿಸಿಕೆಗಳನ್ನು ತಿಳಿಸಲು- ಇಲ್ಲಿ ಕ್ಲಿಕ್‌ ಮಾಡಿ