ಪ್ರಚಲಿತ ಘಟನೆಗಳು 23 ಮೇ 2021
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್ ಮಾಡಿ

ಮಂಗಳನ ಅಂಗಳದಲ್ಲಿ ರೋವರ್ ಕಾರ್ಯಾಚರಣೆ ನಡೆಸಿ ಹೆಗ್ಗಳಿಕೆ ಪಡೆದ ಎರಡನೆಯ ದೇಶ ಚೀನಾ
ಮೇ 15 ರಂದು ಲ್ಯಾಂಡರ್ ಬೆನ್ನ ಮೇಲೆ ಕುಳಿತು ಮಂಗಳನ ಅಂಗಳ ತಲುಪಿದ್ದ ರೋವರ್ ಒಂದು ವಾರ ತನ್ನ ವ್ಯವಸ್ಥೆಗಳ ಪರೀಕ್ಷೆ ನಡೆಸಿದ ನಂತರ ಈಗ ಲ್ಯಾಂಡರ್ ಮಾತೃನೌಕೆ ಬಿಟ್ಟು ನೆಲದ ಮೇಲೆ ಇಳಿದಿದೆ.

ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
1. ಹೊಸ ದಾಖಲೆ ಬರೆದ ‘ಜ್ಞಾನ’
ಕ್ರೀಡೆ
2. ನಿಗದಿಯಂತೆ ಒಲಿಂಪಿಕ್ಸ್: ಥಾಮಸ್ ಬಾಕ್
3. ಬಯೋಬಬಲ್ ಪರಿಣಾಮಕಾರಿಯಾಗಿರಲಿಲ್ಲ
ಸಂತಾಪ
4. ಭೋಪಾಲ್ ಅನಿಲ ದುರಂತದ ಕುರಿತು ಎಚ್ಚರಿಸಿದ್ದ ಪತ್ರಕರ್ತ ಕೇಶ್ವಾನಿ ನಿಧನ
5. ಹಿರಿಯ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ವಿಧಿವಶ
ವಿಜ್ಞಾನ
6. ಜಾಗತಿಕ ಪಕ್ಷಿ ಗಣತಿ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
7. 'ಭಾರತೀಯ ರೂಪಾಂತರ' ಉಲ್ಲೇಖಗಳನ್ನು ತೆಗೆದುಹಾಕಿ: ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಪತ್ರ
8. 2017ರಲ್ಲೇ ಪತ್ತೆಯಾಗಿತ್ತಾ ಕೊರೊನಾ? ಆದರೆ ಚೀನಾದಲ್ಲಿ ಅಲ್ಲ
9. ಹ್ಯಾರಿ ಹಾಗೂ ಮೆಘನ್ ಮಾರ್ಕೆಲ್ ರಿಂದ ಮುಂಬೈನಲ್ಲಿ ಕೋವಿಡ್ ಆರೈಕೆ ಕೇಂದ್ರ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್

10. ಮೇ 26ಕ್ಕೆ ಪಶ್ಚಿಮ ಬಂಗಾಳ, ಒರಿಸ್ಸಾದಲ್ಲಿ ಯಾಸ್ ಚಂಡಮಾರುತ
11. ಉತ್ತರ ಪ್ರದೇಶದಿಂದಲೇ ʼಹಿಮಾಲಯʼ ದರ್ಶನ: ವೈರಲ್ ಆಯ್ತು ಅದ್ಭುತ ದೃಶ್ಯಾವಳಿ
12. ಅತ್ಯಾಧುನಿಕ ಬ್ರಿಟಿಷ್ ವಿಮಾನವಾಹಕ ಯುದ್ಧನೌಕೆ ಇಂಡೋ ಪೆಸಿಫಿಕ್ ವಲಯಕ್ಕೆ