ಪ್ರಚಲಿತ ಘಟನೆಗಳು 24 ಜೂನ್‌ 2021 
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ 

ರಾಜ್ಯ
1. ಪ್ರಾಣಿ ಕಲ್ಯಾಣ ಸಹಾಯವಾಣಿ
ರಾಷ್ಟ್ರೀಯ
2. ಜಮಶೇಡಜಿ ಟಾಟಾ ಶತಮಾನದ ಮಹಾದಾನಿ
3. ಭಾರತ, ಅಮೆರಿಕ ಜಂಟಿ ಸಮರಾಭ್ಯಾಸಕ್ಕೆ ಚಾಲನೆ
ಆರ್ಥಿಕ
4. ಬ್ರಿಟನ್ ಹೈ ಕೋರ್ಟಿನಿಂದ ನೀರವ್ ಮೋದಿ ಮೇಲ್ಮನವಿ ಅರ್ಜಿ ವಜಾ
5. ಗೂಗಲ್ ವಿರುದ್ಧ ತನಿಖೆಗೆ ಆದೇಶ
6. ರೂ 2.5 ಲಕ್ಷದವರೆಗೆ ಜಮೆ: ಗೃಹಿಣಿಯರಿಗೆ ಐ.ಟಿ. ಪರಿಶೀಲನೆಯಿಂದ ವಿನಾಯಿತಿ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
7. ಕರ್ಣಂ ಮಲ್ಲೇಶ್ವರಿ: ದೆಹಲಿ ಕ್ರೀಡಾ ವಿಶ್ವವಿದ್ಯಾಲಯದ ಮೊದಲ ಉಪಕುಲಪತಿ
ಅಂತರ-ರಾಷ್ಟ್ರೀಯ
8. ಹಫೀಜ್ ಮನೆ ಬಳಿ ಸ್ಫೋಟ
9. ಆ್ಯಂಟಿವೈರಸ್ ತತ್ರಾಂಶ ನಿರ್ಮಾತೃ ಮ್ಯಾಕ್ಅಫೀ (75) ಜೈಲಿನಲ್ಲಿ ಶವವಾಗಿ ಪತ್ತೆ
ಕ್ರೀಡೆ
10. ನ್ಯೂಜಿಲೆಂಡ್: ಚೊಚ್ಚಲ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್
11. ಒಲಿಂಪಿಕ್ಸ್: ಚಿನ್ನ ಗೆದ್ದರೆ ರೂ. 6 ಕೋಟಿ – ಹರಿಯಾಣ ಸರ್ಕಾರ ಘೋಷಣೆ
ಸಂತಾಪ
12. ಆದರ್ಶ ರೈತ ಮಹಿಳೆ ಸುಮಂಗಲಮ್ಮ ನಿಧನ
ವಿಜ್ಞಾನ
13. ಕಪ್ಪು ರಂಧ್ರಗಳ ಬಗೆಗಿನ ಸ್ಟೀಫನ್ ಹಾಕಿಂಗ್ಸ್ ಪ್ರಮೇಯ ಒಪ್ಪಿದ ವಿಜ್ಞಾನಿಗಳು
14. ಡೆಲ್ಟಾ ಪ್ಲಸ್: ರಾಜ್ಯದಲ್ಲಿ ನಾಲ್ಕು ಪ್ರಕರಣಗಳು
15. ಕೋವಿಡ್ ನಿರ್ಮೂಲನೆಗೆ ‘ಡೆಲ್ಟಾ ರೂಪಾಂತರ ವೈರಸ್ ಅಡ್ಡಿ: ಡಾ. ಫೌಸಿ
16. ಕೇರಳದ ತಟ್ಟೆಕಾಡ್ನಲ್ಲಿ ಹೊಸ ಬಗೆಯ ಚಿಮ್ಮುವ ಕಪ್ಪೆ ಪತ್ತೆ
17. ZYCOV-D ವಿಶ್ವದ ಮೊದಲ ಡಿಎನ್ಎ ಕೋವಿಡ್ ಲಸಿಕೆ
18. ಅಸ್ಸಾಂನಲ್ಲಿ ವಿಶ್ವದ ಮೊದಲ ಜಿಎಂ ರಬ್ಬರ್ ಸಸಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್
19. ಕಟ್ಟಿಗೆಯಿಂದ ಮಾಡಿದ ವಿಶ್ವದ ಮೊದಲ ಉಪಗ್ರಹ
20. ಲಸಿಕೆ ನೀಡಿಕೆ
21. ಇಂಗ್ಲೆಂಡ್ : ಕೋವಿಡ್ ಲಸಿಕೆಯಿಂದ ಪ್ರತಿಕಾಯ ಪಡೆದ ಜನರ ಶೇಕಡಾ ಸಂಖ್ಯೆ