ರಾಷ್ಟ್ರೀಯ
1. ಮೂರನೇ ಒಂದರಷ್ಟು ನಗರ ಜನಸಂಖ್ಯೆಯಲ್ಲಿ ಕೋವಿಡ್ ಪಾಸಿಟಿವ್: ಸೆರೋ ವರದಿ
2. WHO ಪಟ್ಟಿಯಲ್ಲಿಲ್ಲ ಕೊವ್ಯಾಕ್ಸಿನ್, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಿರಿಕಿರಿ
3. ಭಾರತದ ಕೋವಿಡ್ ಲಸಿಕೆ ವ್ಯಾಪ್ತಿ 2021ರ ಅಂತ್ಯಕ್ಕೆ 35% ಕ್ಕಿಂತ ಕಡಿಮೆ ಇರಲಿದೆ - ಐಎಂಎಫ್
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
4. ವಿಶ್ವ ಆರೋಗ್ಯ ಸಂಸ್ಥೆ ನೀತಿ ನಿರೂಪಕಿಯಾಗಿ ವನಿಷಾ ನಂಬಿಯಾರ್
ಕ್ರೀಡೆ
5. ಟೆನಿಸ್: ಸಿಟ್ಸಿಪಾಸ್ಗೆ ಪ್ರಶಸ್ತಿ
ಸಂತಾಪ
6. ಸ್ಯಾಕ್ಸೊಫೋನ್ ವಾದಕ ಮಚ್ಚೇಂದ್ರನಾಥ್ ನಿಧನ
7. ಮಂಗಳೂರು: ಹಿರಿಯ ಸಾಹಿತಿ, ಸಂಶೋಧಕ ಪ್ರೊ.ಬಿ.ಎಂ ಇಚ್ಲಂಗೋಡು ಇನ್ನಿಲ್ಲ
8. ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಶ್ರೀಕುಮಾರ್ ಬ್ಯಾನರ್ಜಿ ನಿಧನ
ವಿಜ್ಞಾನ
9. ಕೊರೋನಾ ನಾಶಕ ಯುವಿ(ನೇರಳಾತೀತ) ಸೋಂಕು ನಿವಾರಕ ತಂತ್ರಜ್ಞಾನ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
10. ಫೈಜರ್, ಮಾಡರ್ನಾ, ಜೆ & ಜೆ 1.3 ಬಿಲಿಯನ್ ಡೋಸ್ ಲಸಿಕೆ ಆಶ್ವಾಸನೆ
11. ಹಡಗು ಸಿಲುಕಿಕೊಳ್ಳಲು ಸುಯೆಜ್ ಕಾಲುವೆ ಪ್ರಾಧಿಕಾರದ ಯಡವಟ್ಟೇ ಕಾರಣ: ಮಾಲೀಕನ ವಾದ
12. ರಾಜಕುಮಾರಿ ಡಯಾನಾರ ಮಕ್ಕಳಲ್ಲಿ ಕ್ಷಮೆ ಕೋರಿದ ಮೋಸದ ಪತ್ರಕರ್ತ ಬಷೀರ್
13. ಲಸಿಕೆ ಖರೀದಿಗೆ ವಿಳಂಬ ಮಾಡಿದ ಭಾರತ : ವೈರಾಣು ತಜ್ಞರ ಹೇಳಿಕೆ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್
14. ಡಯಾನ ಬಲಿಪಡೆದ ಶೋಷಣಾತ್ಮಕ, ಅನೈತಿಕ ಮಾಧ್ಯಮ ಸಂಸ್ಕೃತಿ ಹೆಚ್ಚಳ: ಹ್ಯಾರಿ