ಪ್ರಚಲಿತ ಘಟನೆಗಳು 27 ಫೆಬ್ರವರಿ 2021 (ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ)

ಪರಿವಿಡಿ
ರಾಜ್ಯ
1. ಐಟಿಐಗಳ ಸಮಗ್ರ ಬದಲಾವಣೆಗೆ ಮಾಸ್ಟರ್ ಪ್ಲಾನ್, ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಿಂದಲೇ ನೇರ ತರಬೇತಿ
2. ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲಿಯೇ ರಾಯಚೂರು ನಂಬರ್ ಒನ್
3. ವಿಧಾನಪರಿಷತ್ ಸಚಿವಾಲಯದ ಡಿ ಗ್ರೂಪ್ ನೌಕರರಿಗೆ ಡ್ರೆಸ್ ಕೋಡ್ ಜಾರಿ
ರಾಷ್ಟ್ರೀಯ
4. "ಆತ್ಮ ನಿರ್ಭರ ಭಾರತ " 24 ಪ್ರಮುಖ ಕ್ಷೇತ್ರಗಳಲ್ಲಿ ಆಟಿಕೆ ಉದ್ಯಮ: ಪ್ರಧಾನಿ ಮೋದಿ
5. ಅಂಚೆ ಕಚೇರಿ ಗ್ರಾಹಕ ಸೇವೆ: ದೇಶಕ್ಕೇ ಎರಡನೇ ಸ್ಥಾನ ಪಡೆದ ಕರ್ನಾಟಕ
6. ವಿಜಯಪುರ-ಸೊಲ್ಲಾಪುರ ಹೈವೇ ಕಾಮಗಾರಿ 18 ಗಂಟೆಗಳಲ್ಲಿ ಫಿನಿಷ್, ಲಿಮ್ಕಾ ಬುಕ್ಗೆ ಸೇರ್ಪಡೆ
7. ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಉಚಿತ, ಖಾಸಗಿ ಆಸ್ಪತ್ರೆಯಲ್ಲಿ 250 ರೂ. ನಿಗದಿ
ಆರ್ಥಿಕ
8. ಆರ್ಥಿಕ ಸುಧಾರಣೆ : ಭಾರತದ ಜಿಡಿಪಿ 0.4% ರಷ್ಟು ಹೆಚ್ಚಳ
9. ಕ್ರಿಪ್ಟೋಕರೆನ್ಸಿ ಕುರಿತು ಕಳವಳ ವ್ಯಕ್ತಪಡಿಸಿದ ರಿಸರ್ವ್ ಬ್ಯಾಂಕ್ ಗವರ್ನರ್
10. ಐದು ವರ್ಷಗಳಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿ: ಡಿಸಿಎಂ
11. ಕೂದಲು ಕಳ್ಳಸಾಗಣೆಯಿಂದ ದೇಶಕ್ಕೆ 150 ಕೋಟಿ ರೂ. ನಷ್ಟ
12. ಏಷ್ಯಾದ ನಂ.1 ಶ್ರೀಮಂತನ ಪಟ್ಟ ಮತ್ತೆ ಅಲಂಕರಿಸಿದ ಉದ್ಯಮಿ ಮುಕೇಶ್ ಅಂಬಾನಿ
13. ರಾಜ್ಯದಲ್ಲಿ ಹೂಡಿಕೆಗೆ ಪ್ರಸ್ತಾವನೆ ಇಟ್ಟ ಲ್ಯಾಪ್ಟಾಪ್, ಟ್ಯಾಬ್ ತಯಾರಿಕಾ ಕಂಪನಿ ಡಿಕ್ಸನ್
14. ವಿಸ್ಟ್ರಾನ್ ಪ್ರಬಂಧನ ವ್ಯವಸ್ಥೆಯಲ್ಲಿ ಸುಧಾರಣೆ
ಪ್ರಶಸ್ತಿಗಳು / ಸಾಧನೆ
15. 'ಸೆರಾವೀಕ್ (ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ) ಪ್ರಶಸ್ತಿಗೆ ಮೋದಿ ಆಯ್ಕೆ
ಅಂತರ-ರಾಷ್ಟ್ರೀಯ
16. ಚೀನಾ, ಪಾಕ್ಗ ಮೇಲೆ ಬಿಡೆನ್ ಪ್ರಭಾವ-ಭಾರತದ ಜೊತೆ ದಿಢೀರ್ ಶಾಂತಿ ಮಂತ್ರ ಪಠಿಸಲು ಕಾರಣ
ಕ್ರೀಡೆ
17. ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ ಯೂಸಫ್ ಪಠಾಣ್
ವಿಜ್ಞಾನ
18. ಫೆ.28 ಅಪರೂಪದ ಕಾಯಿಲೆ ದಿನ: ಸಮಗ್ರ ಆರೋಗ್ಯ ನೀತಿಗೆ ತಜ್ಞರ ಸಲಹೆ
ಸಾಲು ಸುದ್ದಿ

ಪ್ರಚಲಿತ ಘಟನೆಗಳ ಕುರಿತು ನಿಮ್ಮ ಅನಿಸಿಕೆಗಳನ್ನು ತಿಳಿಸಲು- ಇಲ್ಲಿ ಕ್ಲಿಕ್‌ ಮಾಡಿ