ಪ್ರಚಲಿತ ಘಟನೆಗಳು 28.03.2021 
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ 


ರಾಜ್ಯ
1. ಬೆಂಗಳೂರಿನಲ್ಲಿ ಅರ್ಥ್ ಅವರ್
ರಾಷ್ಟ್ರೀಯ
2. ಐದು ಒಪ್ಪಂದಗಳಿಗೆ ಭಾರತ ಮತ್ತು ಬಾಂಗ್ಲಾ ಸಹಿ
3. ಬ್ರಹ್ಮಕುಮಾರಿ ಮುಖ್ಯಸ್ಥೆಯಾಗಿ ದಾದಿ ರತನ್ ಮೋಹಿನಿ ನೇಮಕ
4. "ಏಕರೂಪ ನಾಗರಿಕ ಸಂಹಿತೆ ಏನೆಂದು ತಿಳಿಯಬೇಕಾದರೆ ಗೋವಾಕ್ಕೆ ಭೇಟಿ ನೀಡಿ": ಸಿಜೆಐ ಬೋಬ್ಡೆ
5. 66ನೇ ಫಿಲ್ಮ್ಫೇರ್ ಪ್ರಶಸ್ತಿ ಗಳಿಸಿದವರು
ಆರ್ಥಿಕ
6. ಮಾರುಕಟ್ಟೆಗೆ ಮಾವು: ಮಾರಾಟದ್ದೇ ಚಿಂತೆ
7. ಕೃಷಿ ಕ್ಷೇತ್ರಕ್ಕೆ ಆಧುನಿಕತೆಯ ಅಗತ್ಯವಿದೆ: ಪ್ರಧಾನಿ ಮೋದಿ
8. ಭಾರತದಲ್ಲಿ ಯುಎಸ್ ಕ್ರಿಪ್ಟೋಕರೆನ್ಸಿ ಕಾಯಿನ್ ಬೇಸ್‌ ‌ ಕಚೇರಿ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
9. ಮುಖ್ಯಮಂತ್ರಿ ಚಂದ್ರು ಗೆ ಸಿದ್ಧಗಂಗಾ ಸಿರಿ ಪ್ರಶಸ್ತಿ
10. ಲೇಖಕಿಯರ ಸಂಘದ ವಾರ್ಷಿಕ ಪ್ರಶಸ್ತಿಗಳು ಪ್ರಕಟ
11. ಎನ್ ಕೌಂಟರ್ ತಂಡ ಸೇರಿದ ದೆಹಲಿಯ ಮೊದಲ ಮಹಿಳಾ ಖಾಕಿ ಅಧಿಕಾರಿ
ಅಂತರ-ರಾಷ್ಟ್ರೀಯ
12. ಮ್ಯಾನ್ಮಾರ್ ಸೇನೆಯಿಂದ ಥೈಲ್ಯಾಂಡ್ ಗಡಿ ಬಳಿ ವಾಯುದಾಳಿ
ಕ್ರೀಡೆ
13. ಶೂಟಿಂಗ್ ವಿಶ್ವಕಪ್: ಪುರುಷ, ಮಹಿಳಾ ಟ್ರ್ಯಾಕ್ ಟೀಂಗೆ ಸ್ವರ್ಣ, ಅಗ್ರಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿದ ಭಾರತ
ವಿಜ್ಞಾನ
14. ಅಮೆರಿಕದ ಲಸಿಕೆ ಕೋವೋವ್ಯಾಕ್ಸ್ ಪ್ರಯೋಗ ಭಾರತದಲ್ಲಿ ಶುರು
ಸಂತಾಪ
15. ಹೆಗ್ಗೋಡು ನೀನಾಸಂ ಸಂಸ್ಥಾಪಕ ಕೆವಿ ಸುಬ್ಬಣ್ಣ ಪತ್ನಿ ಶೈಲಜಾ ನಿಧನ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್
16. ಕೈ ತಪ್ಪಿದ ನಿಯಂತ್ರಣ: ದಿನಕ್ಕೆ 25 ಸಾವಿರ ಹೊಸ ಕೋವಿಡ್ ಸೋಂಕು