ಪ್ರಚಲಿತ ಘಟನೆಗಳು 8 ಮೇ 2021
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರೀಯ
1. ಆಕ್ಸಿಜನ್ ಪೂರೈಕೆ ಬಗ್ಗೆ ಗಮನ ಹರಿಸಲು ಕಾರ್ಯಪಡೆ ರಚಿಸಿದ ಸುಪ್ರೀಂಕೋರ್ಟ್
2. ಆಸ್ಪತ್ರೆಗೆ ದಾಖಲಾಗಲು ಕೊರೊನಾ ಪಾಸಿಟಿವ್ ವರದಿ ಬೇಕಾಗಿಲ್ಲ - ಕೇಂದ್ರದಿಂದ ಹೊಸ ಮಾರ್ಗಸೂಚಿ
ಆರ್ಥಿಕ
3. ಹ್ಯಾಥ್ವೇ ಗೆ ಉತ್ತರಾಧಿಕಾರಿ ಘೋಷಿಸಿದ ಬಫೆಟ್
ಸಂತಾಪ
4. ಕೌದಿ ಕಲಾವಿದೆ ಗಂಗಾಬಾಯಿ ದೇಸಾಯಿ ನಿಧನ
5. “ಸಂವಿಧಾನ ಓದು” ಅಭಿಯಾನದ ಡಾ.ವಿಠಲ ಭಂಡಾರಿ ನಿಧನ
6. ಹಿರಿಯ ನಟ ಶಂಖನಾದ ಅರವಿಂದ್ ನಿಧನ
7. ಖ್ಯಾತ ಸಂಗೀತ ನಿರ್ದೇಶಕ ವನರಾಜ್ ಭಾಟಿಯಾ ನಿಧನ
8. ಸಿತಾರ್ ವಾದಕ ಪ್ರತೀಕ್ ಚೌಧರಿ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
9. ದಕ್ಷ ಇಂಧನ ಬಳಕೆಗೆ ಎನ್ಡಿಡಿಬಿ ಮತ್ತು ಇಇಎಸ್ಎಲ್ ಒಪ್ಪಂದ
10. ಜಿ 20 ಪರ್ಯಟನ ಮಂತ್ರಿಗಳ ವರ್ಚುಯಲ್ ಸಭೆ
11. ‘ಎರಡನೆಯ ಅಲೆಯ ಪರಿಣಾಮ ಸೌಮ್ಯ ಕೇಂದ್ರ ಹಣಕಾಸು ಸಚಿವಾಲಯ
12. ಆಹಾರ ಬಿಕ್ಕಟ್ಟುಗಳ ಜಾಗತಿಕ ವರದಿ – 2021
ವಿಜ್ಞಾನ
13. ಡಿ.ಆರ್.ಡಿ.ಒ. ಅಭಿವೃದ್ಧಿಪಡಿಸಿದ ಕೊರೊನಾ ವಿರೋಧಿ ಔಷಧದ ತುರ್ತು ಬಳಕೆಗೆ ಅನುಮತಿ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್