ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ರಸಾಯನಶಾಸ್ತ್ರ | Suresh B N
Suresh B N ಅವರ ಈ ತರಗತಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ವಿಜ್ಞಾನ ವಿಭಾಗಕ್ಕೆ ಅಗತ್ಯವಾದ ರಸಾಯನಶಾಸ್ತ್ರದ 15 ವಿಷಯಗಳನ್ನು ಸರಳ ಕನ್ನಡದಲ್ಲಿ ಕಲಿಯಿರಿ.
ತರಗತಿಗಳಲ್ಲಿ ಒಳಗೊಂಡಿರುವ ವಿಷಯಗಳು
- ಪರಮಾಣುವಿನ ರಚನೆ
- ಮೂಲಧಾತುಗಳ ಆವರ್ತನೀಯ ವರ್ಗೀಕರಣ
- ವಿಕಿರಣಶೀಲತೆ
- ಹೈಡ್ರೋಕಾರ್ಬನ್ಗಳು
- ಇಂಗಾಲ ಮತ್ತು ಅದರ ಸಂಯುಕ್ತಗಳು
- ಲೋಹಗಳು, ಅಲೋಹಗಳು ಮತ್ತು ಅರೆಲೋಹಗಳು
- ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು
- ಆಮ್ಲ–ಪ್ರತ್ಯಾಮ್ಲ ಸೂಚಕಗಳು (Indicators)
- ನೀರು
- ಸಾಬೂನುಗಳು ಮತ್ತು ಮಾರ್ಜಕಗಳು
- ಭೌತಿಕ ಮತ್ತು ರಾಸಾಯನಿಕ ಬದಲಾವಣೆಗಳು (Physical and Chemical Changes)
- ರಾಸಾಯನಿಕ ಕ್ರಿಯೆಗಳ ವಿಧಗಳು
- ಪಾಲಿಮರ್ಗಳು
- ಪ್ರಮುಖ ವಾಣಿಜ್ಯ ಪಾಲಿಮರ್ಗಳು
- ಅನ್ವಯಿಕ ವಿಜ್ಞಾನ
ಯಾರಿಗೆ ಉಪಯುಕ್ತ? KPSC, KAS, KEA, FDA, SDA, PDO, VAO, Group-C, PSI, PC, SSC, RRB ಹಾಗೂ ಸಾಮಾನ್ಯ ವಿಜ್ಞಾನವನ್ನು ಒಳಗೊಂಡ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ.
After successful purchase, this item would be added to your courses.
You can access your courses in the following ways :
- From Computer, you can access your courses after successful login
- From Android app, you can download the app from here
- For other devices, you can access your library using this web app through browser of your device.