Chemistry
Chemistry - 2026 (Latest) cover

Chemistry - 2026 (Latest)

Instructor: Mr Suresh B N

Language: Kannada & English

Enrolled Learners: 793

Validity Period: 90 days

₹1500 33% OFF

₹999

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ರಸಾಯನಶಾಸ್ತ್ರ | Suresh B N

Suresh B N ಅವರ ಈ ತರಗತಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ವಿಜ್ಞಾನ ವಿಭಾಗಕ್ಕೆ ಅಗತ್ಯವಾದ ರಸಾಯನಶಾಸ್ತ್ರದ 15 ವಿಷಯಗಳನ್ನು ಸರಳ ಕನ್ನಡದಲ್ಲಿ ಕಲಿಯಿರಿ.

ತರಗತಿಗಳಲ್ಲಿ ಒಳಗೊಂಡಿರುವ ವಿಷಯಗಳು

  1. ಪರಮಾಣುವಿನ ರಚನೆ
  2. ಮೂಲಧಾತುಗಳ ಆವರ್ತನೀಯ ವರ್ಗೀಕರಣ
  3. ವಿಕಿರಣಶೀಲತೆ
  4. ಹೈಡ್ರೋಕಾರ್ಬನ್‌ಗಳು
  5. ಇಂಗಾಲ ಮತ್ತು ಅದರ ಸಂಯುಕ್ತಗಳು
  6. ಲೋಹಗಳು, ಅಲೋಹಗಳು ಮತ್ತು ಅರೆಲೋಹಗಳು
  7. ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು
  8. ಆಮ್ಲ–ಪ್ರತ್ಯಾಮ್ಲ ಸೂಚಕಗಳು (Indicators)
  9. ನೀರು
  10. ಸಾಬೂನುಗಳು ಮತ್ತು ಮಾರ್ಜಕಗಳು
  11. ಭೌತಿಕ ಮತ್ತು ರಾಸಾಯನಿಕ ಬದಲಾವಣೆಗಳು (Physical and Chemical Changes)
  12. ರಾಸಾಯನಿಕ ಕ್ರಿಯೆಗಳ ವಿಧಗಳು
  13. ಪಾಲಿಮರ್‌ಗಳು
  14. ಪ್ರಮುಖ ವಾಣಿಜ್ಯ ಪಾಲಿಮರ್‌ಗಳು
  15. ಅನ್ವಯಿಕ ವಿಜ್ಞಾನ

ಯಾರಿಗೆ ಉಪಯುಕ್ತ? KPSC, KAS, KEA, FDA, SDA, PDO, VAO, Group-C, PSI, PC, SSC, RRB ಹಾಗೂ ಸಾಮಾನ್ಯ ವಿಜ್ಞಾನವನ್ನು ಒಳಗೊಂಡ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ.

Other Courses